ಮಕ್ಕಳಲ್ಲಿರುವ ಕೆಮ್ಮು,ಕಫ ನಿವಾರಿಸಲು ಈ ಮನೆ ಮದ್ದುಗಳು!

ಮಕ್ಕಳಲ್ಲಿರುವ ನೆಗಡಿ,ಶೀತ,ಕೆಮ್ಮು,ಕಫ ತೆಗೆಯಲು ಮನೆಯಲ್ಲೇ ಮಾಡಿ ಮನೆಮದ್ದು,ತುಂಬಾ ಬೇಗ ಹುಷಾರಾಗ್ತಾರೆ ಮಕ್ಕಳು.ಚಿಕ್ಕ ಮಕ್ಕಳಿಗೆ ನೆಗಡಿ ಮತ್ತು ಕೆಮ್ಮು ಬಂದರೆ ಬೇಗ ವಾಸಿ ಆಗುವುದಿಲ್ಲ ಅದಕ್ಕೆ ನಾವು ಹಲವಾರು ಕೆಲಸಕ್ಕೆ ಸೇರುತ್ತೇವೆ ಆದರೆ ಈ ವಿಷಯದ ಬಗ್ಗೆ ನಾನು ಮನೆಮದ್ದು ತಯಾರಿಸುವುದನ್ನು ನಾನು ಹೇಳುತ್ತೇನೆ ಅದಕ್ಕೆ ಬೇಕಾದ ಸಾಮಗ್ರಿಗಳು ಏನಪ್ಪಾ ಅಂದರೆ ದೊಡ್ಡ ಪತ್ರ ಎಲೆ ಎಲ್ಲಾ ಕಡೆ ಸಿಗುತ್ತದೆ ಎರಡನೆಯದಾಗಿ ಒಂದು ಈರುಳ್ಳಿ ಬೇಕು ಮಾಡುವ ವಿಧಾನ ದೊಡ್ಡಪತ್ರೆ ಎಲೆ ಸ್ವಲ್ಪ ಬಿಸಿ ಮಾಡಿ ನಂತರ ಈರುಳ್ಳಿಯನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು ಅಂದರೆ ಸಿಪ್ಪೆ ತೆಗೆಯಬಾರದು ನಂತರ ಈ ಎರಡನ್ನು ಹಾಕಿ ಚೆನ್ನಾಗಿ ಜಜ್ಜಿ ರಸವನ್ನು ತೆಗೆಯಬೇಕು.
ಶೀತವೂ ಜತೆಗಿದ್ದರೆ, ತುಳಸಿ ರಸ ಮತ್ತು ಜೇನು ತುಪ್ಪ ಸೇರಿಸಿ ಕುಡಿಸಿ. ಅಲ್ಲದೆ ವೀಳ್ಯದ ಎಲೆ ಬಾಡಿಸಿ ಮಕ್ಕಳ ನೆತ್ತಿ ಮೇಲೆ ಇಡುವುದೂ ಶೀತಕ್ಕೆ ಪರಿಹಾರ ನೀಡುತ್ತದೆ. ಇನ್ನು ಹಿಪ್ಪಲಿ ಅಥವಾ ಪಿಪ್ಪಲಿ ನೋಡಲು ಕಾಳು ಮೆಣಸಿನಂತೇ ಇದ್ದರೂ, ಸ್ವಲ್ಪ ಉದ್ದಕ್ಕೆ ಕೋಡಿನ ಹಾಗಿರುತ್ತದೆ. ಇದು ಹಳ್ಳಿ ಕಡೆ ಸಿಗುತ್ತದೆ. ಇದು ಕಾಳುಮೆಣಸಿನಂತೆ ಖಾರ ಖಾರವಾಗಿರುತ್ತದೆ. ಇದನ್ನು ಅರೆದು ಜೇನು ತುಪ್ಪದೊಂದಿಗೆ ಬೆರೆಸಿ ಮಕ್ಕಳಿಗೆ ನೀಡುವುದು ಕಫಕ್ಕೆ ಉತ್ತಮ ಮನೆ ಔಷಧ.
ದೊಡ್ಡ ಪತ್ರೆ ಎಲೆ ಇದು ಎಲ್ಲಾ ಕಡೆ ಸಿಗುತ್ತದೆ ಎರಡನೆಯದಾಗಿ ಒಂದು ಈರುಳ್ಳಿ ಬೇಕು ಮಾಡುವ ವಿಧಾನ ಮೊದಲು ದೊಡ್ಡಪತ್ರೆ ಎಲೆಯನ್ನು ಸ್ವಲ್ಪ ಬಿಸಿ ಮಾಡಿ ಕೊಳ್ಳಬೇಕು ನಂತರ ಈರುಳ್ಳಿಯನ್ನು ಕೂಡ ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು ಅಂದರೆ ಸಿಪ್ಪೆ ತೆಗೆಯಬಾರದು ನಂತರ ಈ ಎರಡನ್ನು ಹಾಕಿ ಚೆನ್ನಾಗಿ ಜಜ್ಜಿ ರಸವನ್ನು ತೆಗೆಯಬೇಕು ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಮಕ್ಕಳಿಗೆ ಕುಡಿಸುವುದರಿಂದ ಮಕ್ಕಳಿ ನಲ್ಲಿರುವ ಕಫ ಮತ್ತು ನೆಗಡಿ ಕೆಮ್ಮು ಮತ್ತು ಎಲ್ಲಾ ನಿವಾರಣೆ ಆಗುತ್ತದೆ.