ಹಲಸು ತಿಂದ ನಂತರ ಈ ತಪ್ಪನ್ನು ಮಾಡಲೇಬಾರದು!

ಹಲಸು ತಿಂದ ನಂತರ ಅನೇಕರು ಕೆಲ ತಪ್ಪುಗಳನ್ನು ಮಾಡುತ್ತಾರೆ, ಆ ಕಾರಣದಿಂದ ನಂತರ ಅವರು ಭಾರಿ ಪರದಾಡಬೇಕಾಗುತ್ತದೆ. ಇವುಗಳಲ್ಲಿ ಹಾಲು, ಜೇನು ಮುಂತಾದವುಗಳನ್ನು ಒಳಗೊಂಡಿವೆ. ಅನೇಕ ಜನರು ಹಲಸು ತಿನ್ನಲು ಇಷ್ಟಪಡುತ್ತಾರೆ, ಅದನ್ನು ತಿಂದ ನಂತರ ಈ ಪದಾರ್ಥಗಳನ್ನು ತಿನ್ನ ಬೇಡಿ!
# ಹಲಸಿನ ಹಣ್ಣಿನೊಂದಿಗೆ ಜೇನು ತುಪ್ಪ:ಕೆಲವರು ಹಲಸಿನ ಹಣ್ಣಿನ ರಸಾಯನ ಮಾಡಿ ತಿನ್ನಲು ಇಷ್ಟಪಡುತ್ತಾರೆ. ಈ ರಸಾಯನಕ್ಕೆ ಜೇನುತುಪ್ಪವನ್ನು ಸೇರಿಸುತ್ತಾರೆ. ಆದರೆ, ಹಲಸಿನೊಂದಿಗೆ ಜೇನುತುಪ್ಪವನ್ನು ತಿನ್ನಬಾರದು. ಹಲಸಿನಹಣ್ಣಿನೊಂದಿಗೆ ಮಾತ್ರವಲ್ಲ ಹಲಸನ್ನು ತಿಂದ ಬಳಿಕವೂ ಜೇನುತುಪ್ಪವನ್ನು ಸೇವಿಸಬಾರದು. ಇದು ಆರೋಗ್ಯವನ್ನು ಹಾಳು ಮಾಡುತ್ತದೆ. ಹೀಗೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯ ಮತ್ತ ಹೆಚ್ಚಾಗಬಹುದು. ಹಾಗಾಗಿ ಮಧುಮೇಹ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಲೇಬಾರದು.
#ಅನೇಕ ಜನರು ಒಟ್ಟಿಗೆ ಅನೇಕ ತರಕಾರಿಗಳನ್ನು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ನಿಮಗೂ ಇದೇ ಅಭ್ಯಾಸವಿದ್ದರೆ ಹುಷಾರಾಗಿರಿ. ಬೆಂಡೆಕಾಯಿ ಮತ್ತು ಹಲಸು ಒಟ್ಟಿಗೆ ತಿನ್ನಬೇಡಿ. ಬೆಂಡೆಕಾಯಿಯನ್ನು ಹಲಸಿನ ಹಣ್ಣಿನೊಂದಿಗೆ ತಿನ್ನುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು.
#ಪಪ್ಪಾಯಿ :ಹಲಸಿನ ಹಣ್ಣಿನ ಪಲ್ಲೆ ಅಥವಾ ಬೇಯಿಸಿದ ಹಲಸು ತಿಂದ ನಂತರವೂ ಪಪ್ಪಾಯಿಯ ಸೇವನೆಯನ್ನು ತಪ್ಪಿಸಬೇಕು. ಇದು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ ಎನ್ನಲಾಗುತ್ತದೆ.
#ಹಲಸಿನ ಹಣ್ಣಿನೊಂದಿಗೆ ಜೇನು ತುಪ್ಪ:ಕೆಲವರು ಹಲಸಿನ ಹಣ್ಣಿನ ರಸಾಯನ ಮಾಡಿ ತಿನ್ನಲು ಇಷ್ಟಪಡುತ್ತಾರೆ. ಈ ರಸಾಯನಕ್ಕೆ ಜೇನುತುಪ್ಪವನ್ನು ಸೇರಿಸುತ್ತಾರೆ. ಆದರೆ, ಹಲಸಿನೊಂದಿಗೆ ಜೇನುತುಪ್ಪವನ್ನು ತಿನ್ನಬಾರದು. ಹಲಸಿನಹಣ್ಣಿನೊಂದಿಗೆ ಮಾತ್ರವಲ್ಲ ಹಲಸನ್ನು ತಿಂದ ಬಳಿಕವೂ ಜೇನುತುಪ್ಪವನ್ನು ಸೇವಿಸಬಾರದು. ಇದು ಆರೋಗ್ಯವನ್ನು ಹಾಳು ಮಾಡುತ್ತದೆ. ಹೀಗೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯ ಮತ್ತ ಹೆಚ್ಚಾಗಬಹುದು. ಹಾಗಾಗಿ ಮಧುಮೇಹ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಲೇಬಾರದು.