ಗೋಧಿಯ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನ!

ಆದಷ್ಟು ಅವರಿಗೆ ಫಾಸ್ಟ್ ಫುಡ್ ಆಹಾರಗಳನ್ನು ನೀಡುವುದಕ್ಕಿಂತ ನೈಸರ್ಗಿಕವಾಗಿರುವ ಆಹಾರಗಳನ್ನೇ ನೀಡಬೇಕು. ಪ್ರಕೃತಿಯಿಂದ ದೊರೆಯುವ ಆಹಾರವು ಅವರಲ್ಲಿ ಉತ್ತಮ ಆಹಾರ ಸೇವನೆಯ ಗುಣವನ್ನು ಬೆಳೆಸುವುದರೊಂದಿಗೆ ರೋಗ ರುಜಿನಗಳೊಂದಿಗೆ ಹೋರಾಡುವ ಶಕ್ತಿಯನ್ನು ನೀಡುತ್ತದೆ. ಹಾಗೆಯೇ ಇಂದು ನಾವು ಗೋಧಿಯಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ!

#ಹೃದಯ ಸಂಬಂಧಿ ಖಾಯಿಲೆಗಳು:ಹೃದಯ ಸಂಬಂಧಿ ಖಾಯಿಲೆಗಳಿಂದ ನರಳುತ್ತಿರುವವರು ಗೋಧಿಯನ್ನು ಬಳಸುವುದರಿಂದ ಹೃದಯವು ಗಟ್ಟಿಗೊಳ್ಳುತ್ತದೆ. ಗೋಧಿ ಹಿಟ್ಟನ್ನು ಬ್ಲೀಚ್ ಮಾಡಿರುವುದಿಲ್ಲ ಮತ್ತು ಬೇರೆ ಯಾವುದೇ ರೀತಿಯ ವಸ್ತುಗಳನ್ನು ಇದರಲ್ಲಿ ಬೆರೆಸಿರುವುದಿಲ್ಲ.

#ದಿನಕ್ಕೊಂದು ಲೋಟದ ಗೋಧಿಹುಲ್ಲಿನ ಜ್ಯೂಸ್ ಹಲವು ರೀತಿಯ ಕ್ಯಾನ್ಸರ್ ಕಣಗಳನ್ನು ನಿವಾರಿಸುವ ಮೂಲಕ ಕ್ಯಾನ್ಸರ್ ಒಂದು ವೇಳೆ ಈಗಾಗಲೇ ಪ್ರಾರಂಭವಾಗಿದ್ದರೆ ಅದನ್ನು ನಿವಾರಿಸುತ್ತದೆ. ಜೊತೆಗೆ ಇವು ಮತ್ತೊಮ್ಮೆ ಬಾಧಿಸದಂತೆ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

#ಜೀರ್ಣಕ್ರಿಯೆಗೆ:ಇತರ ಧಾನ್ಯಗಳಂತೆ, ಗೋಧಿಯು ಸರಳವಾಗಿದ್ದು ಜೀರ್ಣಕ್ರಿಯೆಯನ್ನು ಸುಲಲಿತವಾಗಿ ಮಾಡುತ್ತದೆ. ಇದು ಮಕ್ಕಳಿಗೆ ಹೆಚ್ಚು ಪ್ರಯೋಜನಕಾರಿಯೂ ಆಗಿದೆ. ಮಕ್ಕಳಲ್ಲಿ ನೈಸರ್ಗಿಕ ಅಭ್ಯಾಸವನ್ನು ಹೆತ್ತವರು ಅಳವಡಿಸಿದಲ್ಲಿ ಅವರು ತಮಗೆ ಬೇಕಾದ ಪ್ರಮಾಣದಲ್ಲಿ ನ್ಯೂಟ್ರಿಶಿಯನ್ ಆಹಾರವನ್ನು ಪಡೆದುಕೊಳ್ಳುತ್ತಾರೆ.ಈ ನ್ಯೂಟ್ರಿಶಿಯನ್ ಅವರನ್ನು ಬೇರೆ ಬೇರೆ ಕಾಯಿಲೆಗಳಿಂದ ಸಂರಕ್ಷಿಸುತ್ತದೆ. ವಾಯು, ಎರಡೂ ಕರುಳುಗಳಲ್ಲಿರುವ ನೋವು ಹಾಗೂ ವಾಕರಿಕೆಯನ್ನು ಇದು ತಡೆಯುತ್ತದೆ. ದೀರ್ಘ ಸಮಯದವರೆಗೆ ಗಂಭೀರ ದೈಹಿಕ ಸಮಸ್ಯೆಗಳಿಂದ ಗೋಧಿಯು ಅವರನ್ನು ರಕ್ಷಿಸುತ್ತದೆ.

#ಎಣ್ಣೆಯುಕ್ತ ಚರ್ಮಕ್ಕಾಗಿ-ಎಣ್ಣೆಯುಕ್ತ ಚರ್ಮಕ್ಕಾಗಿ ಗೋಧಿ ಹಿಟ್ಟಿನ ಈ ಫೇಸ್ ಪ್ಯಾಕ್‌ನಲ್ಲಿ 3 ಚಮಚ ಗೋಧಿ ಹಿಟ್ಟು, 2 ಚಮಚ ರೋಸ್ ವಾಟರ್, 2 ಪಿಂಚ್ ಅರಿಶಿನ, 1 ಚಮಚ ಅಲೋವೆರಾ ಜೆಲ್ ಮಿಶ್ರಣ ಮಾಡಿ. ಇದು ಮುಖದ ಜಿಗುಟುತನವನ್ನು ತೆಗೆದುಹಾಕುತ್ತದೆ. ಹೀಗೆ ಮಾಡುವುದರಿಂದ ಸನ್ ಬರ್ನ್, ಟ್ಯಾನಿಂಗ್ ಸೇರಿದಂತೆ ಚರ್ಮದ ಈ ಸಮಸ್ಯೆಗಳಿಂದ ದೂರವಿರಬಹುದು.

#ಥೈರಾಡ್ ರೋಗಿಗಳಿಗೆ ಒಳ್ಳೆಯದು:ಬಹಳಷ್ಟು ಮಂದಿ ಹೈಪರ್ ಮತ್ತು ಹೈಪೊ ಥೈರಾಯ್ಡಿನಿಂದ ಬಳಲುತ್ತಿದ್ದಾರೆ. ನಿಮಗೂ ಈ ಸಮಸ್ಯೆಯಿದ್ದಲ್ಲಿ ಗೋಧಿಯನ್ನು ನಿಮ್ಮ ಡಯೆಟ್ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group