ಉಗುರು ಸುತ್ತು ಉಂಟಾಗಿದರೆ ಈ ಮನೆ ಮದ್ದು ತಯಾರಿಸಿ ಬಳಸಿ!

ಸ್ನೇಹಿತರೆ ಸುಮಾರು ಜನರಿಗೆ ಇಂತಹ ಸಮಸ್ಯೆಗಳು ಇರುತ್ತದೆ ಅದು ಏನಪ್ಪ ಅಂದರೆ ಉಗುರು ಸುತ್ತು ಅಂದರೆ ನಮ್ಮ ಬೆರಳಿನ ಸುತ್ತಾಗಾ ಯ ಆದಂಗೆ ಆಗುತ್ತದೆ ಇದರಿಂದ ನಮಗೆ ತುಂಬಾ ನೋವು ಆಗುತ್ತದೆ ಮತ್ತು ಊಟಕೂಡ ಮಾಡಲು ಆಗುವುದಿಲ್ಲ ಅದು ಯಾವುದೇ ರೀತಿ ಕೆಲಸ ಕೂಡ ಮಾಡಲು ಆಗುವುದಿಲ್ಲ ಇಂಥ ಸಮಸ್ಯೆಗಳನ್ನು ನಿವಾರಣೆ ಮಾಡಲು ನಾವು ಸಾವಿರಾರು ರೂಪಾಯಿ ಖರ್ಚು ಮಾಡಿ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳುತ್ತೇವೆ ಇದರಿಂದ ನಮಗೆ ಯಾವುದೇ ರೀತಿ ಪ್ರಯೋಜನ ಆಗುವುದಿಲ್ಲ ಇನ್ನೂ ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ಮನೆಯ ಲ್ಲಿ ಇರುವಂತಹ ಪದಾರ್ಥಗಳನ್ನು ಬಳಸಿಕೊಂಡು ಒಂದು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ.

#ಆದಷ್ಟು ಉಗುರಿನ ಸಂಧಿಗಳಲ್ಲಿ ಕೆಸರು ಸಿಲುಕದಂತೆ ನೋಡಿಕೊಳ್ಳಿ ಕೈಗಳನ್ನು ತೊಳೆದ ಮೇಲೆ ತೇವಾಂಶ ಇರದಂತೆ ಒಣ ಬಟ್ಟೆಯಲ್ಲಿ ಒರೆಸಿಕೊಳ್ಳಿ.

#ನಿಂಬೆ ಹಣ್ಣನ್ನು ಅದರ ಮೇಲ್ಬಾಗದಲ್ಲಿ ಕತ್ತರಿಸಿ ನಿಮ್ಮ ಉಗುರು ಸುತ್ತಾಗಿರುವ ಬೆರಳನ್ನು ಅದರಲ್ಲಿ ತೂರಿಸಬೇಕು. ಇದರಿಂದ ನೋವು ಮತ್ತು ಉರಿ ಇದ್ದರೆ ಉಪಶಮನವಾಗುತ್ತದೆ. ಬಿಳಿ ಹೂಲಿ ಸೊಪ್ಪು, ಕಾಳು ಮೆಣಸು ಮತ್ತು ಬೆಳ್ಳುಳ್ಳಿಯನ್ನು ಚೆನ್ನಾಗಿ ಅರೆಯಬೇಕು. ನಂತರ ಅದನ್ನು ಬೆಣ್ಣೆಯಲ್ಲಿ ಕಲಸಿ ಸುತ್ತಾದ ಉಗುರಿಗೆ ಹಚ್ಚಬೇಕು.‌ನಂತರ ಅಮೃತ ಬಳ್ಳಿ ಎಲೆಯನ್ನು ಸುತ್ತಿ ಕಟ್ಟಬೇಕು. ನೀರನ್ನು ಯಾವುದೇ ಕಾರಣಕ್ಕೂ ಸೋಕಿಸಬಾರದು. ಇದುವೇ ಪರಿಹಾರ.

#ಇನ್ನೊಂದು ಉತ್ತಮ ಮದ್ದು ಎಂದರೆ, ಒಂದು ಚಮಚ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಗೋದಿ ಹಿಟ್ಟನ್ನು ಹಾಕಿ, ಅದಕ್ಕೆ ಅರಿಶಿನ, ಬೆಳ್ಳುಳ್ಳಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಬಟ್ಟೆಯಲ್ಲಿ ಕಟ್ಟಿ ಉಗುರು ಸುತ್ತಾದ ಜಾಗದಲ್ಲಿ ಇಡಬೇಕು. ಇದರಿಂದ ಸೋಂಕು ತಗುಲಿದ ಉಗುರಿನಿಂದ ಕೀವು ಮತ್ತು ಕೆಟ್ಟ ರಕ್ತ ಹೊರಬಂದು ನೋವು ಶಮನವಾಗುತ್ತದೆ ಎನ್ನುತ್ತಾರೆ.

#ತಪ್ಪಾದ ಪಾದರಕ್ಷೆಗಳಿಂದಲೂ ಉಗುರು ಸುತ್ತು ಉಂಟಾಗುತ್ತದೆ. ಚಳಿಯಲ್ಲಿ ಬಿಗಿಯಾದ ಬೂಟುಗಳು ಅಥವಾ ಚಪ್ಪಲಿಗಳನ್ನು ಧರಿಸುವುದನ್ನು ತಪ್ಪಿಸಿ ಮತ್ತು ಆರಾಮದಾಯಕ ಪಾದರಕ್ಷೆಗಳನ್ನು ಧರಿಸಲು ಪ್ರಯತ್ನಿಸಿ.

#ಉಗುರು ಸುತ್ತು ಉಂಟಾಗಿರುವ ನಿಮ್ಮ ಕಾಲನ್ನು ಚೆನ್ನಾಗಿ ತೊಳೆದು ನಂತರ ಜಜ್ಜಿದ ಬೆಳ್ಳುಳ್ಳಿ ಹಚ್ಚಿರಿ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group