ಹೊಟ್ಟೆ ಬೊಜ್ಜು ಕರಗೋಕೆ ನೈಸರ್ಗಿಕ ಮನೆಮದ್ದು!

ಹೊಟ್ಟೆ ಬೊಜ್ಜು ಕರಗೋಕೆ ನೈಸರ್ಗಿಕ ಮನೆಮದ್ದು ಒಂದು ಬಾರಿ ಬಳಸಿ ನೋಡಿ ಇದರ ಶಕ್ತಿ ಅಪಾರ.ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ಇಂದು ನೋಡಲೇಬೇಕಾದ ಸ್ಟೋರಿ ಎಂದರೆ ಹೇಗೆ ಯಾವ ಪದಾರ್ಥಗಳನ್ನು ಬಳಸಿಕೊಂಡು ಹೊಟ್ಟೆ ಬೊಜ್ಜನ್ನು ಕರಗಿಸ ಬೇಕೆಂದು ತಿಳಿಸಿ ಕೊಡುತ್ತಿದ್ದೇನೆ . ಎಲ್ಲರಿಗೂ ಕಾಡುವುದು ಹೊಟ್ಟೆ ಬೊಜ್ಜು ಯಾವ ರೀತಿ ಕರಗಿಸ ಬೇಕೆಂದು. 4 ಪದಾರ್ಥಗಳನ್ನು ಬಳಸಿಕೊಂಡು ಆರಾಮಾಗಿ ಹೊಟ್ಟೆ ಬೊಜ್ಜನ್ನು ಕರಗಿಸಬಹುದು. ಮನೆ ಮದ್ದು ಏನೆಂದರೆ ಮೊದಲು ಈರುಳ್ಳಿಯನ್ನು ತೆಗೆದುಕೊಳ್ಳಬೇಕು. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಬಟ್ಟಲಿಗೆ ಕೋಲ್ಗೇಟ್ ಪೇಸ್ಟ್ ಮೆಟಪಾ ಲಿಸಂ ಕ್ರಿಯೆಯನ್ನು ಹೆಚ್ಚಿಸುತ್ತದೆ. ನಂತರ ವಿಕ್ಸ್ ಕೊನೆಯದಾಗಿ ಸಾಸಿವೆ ಎಣ್ಣೆ ನಾಲ್ಕು ಪದಾರ್ಥಗಳು ಇದ್ದರೆ ಒಂದು ಮನೆಮದ್ದು ಮಾಡಬಹುದು.

# ಜೇನುತುಪ್ಪವು ಹೊಟ್ಟೆಯ ಕೊಬ್ಬನ್ನು ಕರಗಿಸಲು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ 300ಮಿ.ಲೀ ನೀರಿಗೆ 1 ಒಂದು ಚಮಚ ನಿಂಬೆರಸ ಬೆರೆಸಿ ಮತ್ತು ಎರಡು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ ಅದನ್ನು ಸರಿಯಾದ ಪ್ರಮಾಣದಲ್ಲಿ ಕಲಕಿ ಇದನ್ನು ದಿನಕ್ಕೆರಡು ಬಾರಿ ತೆಗೆದುಕೊಳ್ಳಬೇಕು. ಬೆಳಗಿನ ಉಪಹಾರಕ್ಕಿಂತ 30 ನಿಮಿಷ ಮೊದಲು ಮತ್ತು ರಾತ್ರಿ ಮಲಗುವುದಕ್ಕಿಂತ 30 ನಿಮಿಷ ಮೊದಲು ಇದನ್ನು ತೆಗೆದುಕೊಳ್ಳಬೇಕು.ಇದನ್ನು ನಾವು ನಿಯಮಿತವಾಗಿ ಕುಡಿದರೆ ಆಗ ಒಂದು ವಾರದಲ್ಲಿ ನಮ್ಮ ದೇಹದ ಕೊಬ್ಬು ಕರಗಿ ನಮ್ಮ ಹೊಟ್ಟೆ ಸ್ಲಿಮ್ ಆಗುತ್ತದೆ. ತುಂಬಾ ಜನರಿಗೆ ಲಿಂಬೆಹುಳಿ ಮತ್ತು ಅದನ್ನು ನೀರಿನಲ್ಲಿ ಹಾಕಿಕೊಂಡು ಕುಡಿಯಲು ಸಾಧ್ಯವಿಲ್ಲ ಹಾಗೂ ಅದನ್ನು ಕೆಲವರು ಇಷ್ಟ ಪಡುವುದಿಲ್ಲ ಆದ್ದರಿಂದ ಈ ಮಿಶ್ರಣಕ್ಕೆ ಒಂದು ಚಿಟಿಕೆ ಉಪ್ಪನ್ನು ಹಾಕಿಕೊಳ್ಳಬಹುದು.ಉಪ್ಪುಕೂಡ ಕೊಬ್ಬು ಕರಗಿಸಲು ತುಂಬಾ ಸಹಾಯ ಮಾಡುತ್ತದೆ. ಇದಲ್ಲದೇ ಜೀರ್ಣಕ್ರಿಯೆಗೆ ಇದು ನೆರವಾಗುತ್ತದೆ. ಜೀರ್ಣಕ್ರಿಯೆ ವ್ಯವಸ್ಥೆಯಿಂದ ಕೊಬ್ಬನ್ನು ಹೊರಹಾಕಲು ಇದು ಸಹಾಯ ಮಾಡುತ್ತದೆ ಅರ್ಧ ಲಿಂಬೆರಸವನ್ನು 250 ಮಿ.ಲೀ ಗ್ರಾಂ.

#ಉಗುರು ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ಹಿಂಡಿಕೊಳ್ಳಬೇಕು.ಇದಕ್ಕೆ ಸ್ವಲ್ಪ ಉಪ್ಪು ಹಾಕಿ ಮಿಶ್ರಣ ಮಾಡಬೇಕು. ಇದನ್ನು ತುಂಬಾ ದಿನಗಳ ಕಾಲ ಮಾಡಬಾರದು ಕೆಲವು ದಿನಗಳ ಕಾಲ ಮಾತ್ರ ಇದನ್ನು ತೆಗೆದುಕೊಳ್ಳುವುದು ಆರೋಗ್ಯಕ್ಕೆ ಉತ್ತಮ ಯಾಕೆಂದರೆ ಅತೀಯಾದರೆ ಅದು ಹೊಟ್ಟೆಯ ಆಮ್ಲೀಯತೆಗೆ ಹಾನಿಯುಂಟು ಮಾಡುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ನಿಯಮಿತವಾಗಿ ಮಾತ್ರ ಇದನ್ನು ಮಾಡುವುದರಿಂದ ನಮ್ಮ ಹೊಟ್ಟೆಯ ಕೊಬ್ಬನ್ನು ನಾವು ಕರಗಿಸಿಕೊಳ್ಳಬಹುದು. ಮತ್ತೊಂದು ಸರಳ ಉಪಾಯವೆಂದರೆ ಶುಂಠಿ. ಮನೆ ಮದ್ದಿನಂತಿರುವ ಶುಂಠಿಚಹದಲ್ಲಿ ಅದ್ಬುತವಾದಂತಹ ಔಷಧೀಯ ಗುಣ ಗಳಿರುತ್ತವೆ. ಇದು ಗಂಟಲಿನ ಊತ ಕಡಿಮೆ ಮಾಡುವುದರಿಂದ ಋತುಚಕ್ರದಲ್ಲಿ ಉಂಟಾಗುವ ನೋವನ್ನು ನಿವಾರಿಸುತ್ತದೆ. ನಿಮಗಿದು ಗೊತ್ತೆ ಶುಂಠಿ ಚಹದಲ್ಲಿ ಅಥವಾ ಶುಂಠಿಯನ್ನು ಸೇವಿಸುವುದರಿಂದ ನಾವು ತೂಕವನ್ನು ಇಳಿಸಿಕೊಳ್ಳಬಹುದು.ಶುಂಠಿ ಧರ್ಮೋಜನಿಕ್ ಆಗಿರುತ್ತದೆ. ದೇಹದ ತಾಪಮಾನ ಏರಿಸುವುದು, ಕೊಬ್ಬನ್ನು ಪರಿಣಾಮಕಾರಿಯಾಗಿ ಕರಗಿಸುವುದು ಇದರ ಕೆಲಸವಾಗುತ್ತದೆ.

#ಸಿಹಿ ತಿನಿಸುಗಳನ್ನು ಕಡಿಮೆ ಮಾಡಿ. ಅದರಲ್ಲೂ ಸಕ್ಕರೆಯಿಂದ ತಯಾರಿಸಿದ ಪದಾರ್ಥಗಳ ಸೇವನೆ ಒಳ್ಳೆಯದಲ್ಲ.

ಹೊಟ್ಟೆಯ ಭಾಗದ ಬೊಜ್ಜು ಕರಗಿಸಲು ಯಾವುದೇ ಮ್ಯಾಜಿಕಲ್ ಪರಿಹಾರ ಇಲ್ಲ. ಹಾಗಾಗಿ ದೇಹದ ತೂಕ ಇಲಿಸಬೇಕೆಂದರೆ ಶ್ರಮದ ಅಗತ್ಯವೂ ಇರುತ್ತದೆ. ನಿಮ್ಮ ಡಯಟ್ ಜೊತೆ ವ್ಯಾಯಮವನ್ನೂ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group