ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತೀದ್ದೀರಾ..? ಇಲ್ಲಿದೆ ಸರಳ ಮನೆ ಮದ್ದು..

ಇಂದಿನ ದಿನಗಳಲ್ಲಿ ಆಚೆ ಮಾರುವ ಆಹಾರಗಳಿಗೆ ಎಲ್ಲರೂ ಆಕರ್ಷಕರಾಗಿ ಸರಿಯಾಗಿ ಊಟ ಮಾಡದೇ ಜಂಕ್ ಫುಡ್ಗಳನ್ನು ತಿಂದು ಸುಮ್ಮನಾಗಿಬಿಡುತ್ತಾರೆ ಇಂದಿನ ದಿನಗಳಲ್ಲಿ ಮಕ್ಕಳಿಗೂ ಸಹ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಿರುತ್ತದೆ ಇದೆಲ್ಲಾ ಬದಲಾಗಿರುವ ಆಹಾರ ಪದ್ಧತಿಗಳಿಂದ ಸ್ನೇಹಿತರೇ ಆದ್ದರಿಂದ ನೀವೆಲ್ಲರೂ ದಷ್ಟಪುಷ್ಟವಾದ ಆಹಾರವನ್ನು ಸಮಯ ಸಮಯಕ್ಕೆ ಸೇವಿಸದಿದ್ದರೆ ನಿಮ್ಮ ಆರೋಗ್ಯ ಕೆಡುತ್ತದೆ. ಆ ನಂತರ ಹೊಟ್ಟೆ ಉರಿ ಜಾಸ್ತಿಯಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತದೆ ಇದರಿಂದ ನೀವುಗಳು ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ ಕೆಲಸದ ಬಿಸಿಯಲ್ಲಿ ಏನೋ ಒಂದು ಸ್ವಲ್ಪ ತಿಂದು ಸುಮ್ಮನಾಗಿ ಬಿಟ್ಟರೆ ಆ ನಂತರ ನಿಮ್ಮ ಹೊಟ್ಟೆ ಖಾಲಿ ಉಳಿಯುತ್ತದೆ ಆಗ ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆ್ಯಸಿಡ್ ಎಂಬ ಆಸಿಡ್ ಸಿಕ್ರೇಟ್ ಆಗುತ್ತದೆ ಇದು ಹೊಟ್ಟೆಯ ಒಳಗಿನ ಭಾಗವನ್ನು ಸುಡಲು ಶುರು ಮಾಡುತ್ತದೆ ಆಗ ನಿಮಗೆ ಹೊಟ್ಟೆ ನೋವು ಬಂದು ಹೊಟ್ಟೆ ಉರಿ ಶುರುವಾಗುತ್ತದೆ , ನಂತರ ಹುಳಿ ತೇಗು ಬಂದು ನಿಮಗೆ ಅನ್ಕಂಫರ್ಟೆಬಲ್ ಫೀಲ್ ಆಗುವ ರೀತಿ ಆಗುತ್ತಾ ಇರುತ್ತದೆ .
#ಜೀರಿಗೆ ಸೇವನೆ ಮಾಡುವುದು ನಿಮ್ಮ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಜೊತೆಗೆ ನಿಮ್ಮ ಅತಿಯಾದ ಎದೆಯುರಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕ್ಷಣಮಾತ್ರದಲ್ಲಿ ಇಲ್ಲವಾಗಿಸುತ್ತದೆ.
#ಶುಂಠಿ: ನೀವು ಗ್ಯಾಸ್ಟ್ರಿಕ್ ಸಮಸ್ಯೆ ಹೋಗಲಾಡಿಸಲು ಶುಂಠಿಯನ್ನು ಬಳಸಬಹುದು. ಇದಕ್ಕಾಗಿ ನೀವು ಶುಂಠಿ ಚಹಾವನ್ನು ಕುಡಿಯಬಹುದು. ನೀವು ಹಾಲಿನ ಚಹಾ ಕುಡಿಯಬೇಡಿ. ಶುಂಠಿಯ ತುಂಡುಗಳನ್ನು 1 ಕಪ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಈಗ ಈ ನೀರನ್ನು ಉಗುರು ಬೆಚ್ಚಗೆ ಆದ ನಂತರ ಕುಡಿಯಿರಿ. ಇದು ನಿಮಗೆ ಗ್ಯಾಸ್ಟ್ರಿಕ್ ಗೆ ಪರಿಹಾರವನ್ನು ನೀಡುತ್ತದೆ.
aಇಂಗು ನೀರು: ಇಂಗು ಮಕ್ಕಳಿಂದ ಹಿರಿಯರವರೆಗೆ ಎಲ್ಲರಿಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇದಕ್ಕಾಗಿ ನೀವು ಅರ್ಧ ಟೀ ಚಮಚ ಇಂಗನ್ನು ತೆಗೆದುಕೊಳ್ಳಿ. ಇದನ್ನು ಉಗುರುಬೆಚ್ಚಗಿನ ನೀರಿಗೆ ಬೆರೆಸಿ ಕುಡಿಯಿರಿ. ಇಂಗಿನ ನೀರನ್ನು ಕುಡಿಯುವುದರಿಂದ, ಅನಿಲ ರಚನೆಯು ಕಡಿಮೆಯಾಗುತ್ತದೆ. ಇಂಗು ಕೂಡ ಹೊಟ್ಟೆಯ ಕೆಟ್ಟ ಅನಿಲವನ್ನು ತೆಗೆದು ಹಾಕುತ್ತದೆ.
#ಪಪ್ಪಾಯಿ ಬೀಜಗಳನ್ನು ಬಿಸಿಲಿಗೆ ಹಾಕಿ ಒಣಗಿಸಿಕೊಂಡು ಅದನ್ನು ನಿತ್ಯವೂ ಹುಡಿ ಮಾಡಬೇಕು. ಈ ಹುಡಿಯನ್ನು ಒಂದು ತುಂಡು ಅನಾನಸಿಗೆ ಹಾಕಿಕೊಂಡು ದಿನನಿತ್ಯವು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ.
#ಶುಂಠಿ ಚಹಾ : ನೀವು ಗ್ಯಾಸ್ಟ್ರಿಕ್ ಸಮಸ್ಯೆ ಹೋಗಲಾಡಿಸಲು ಶುಂಠಿಯನ್ನು ಬಳಸಬಹುದು. ಇದಕ್ಕಾಗಿ ನೀವು ಶುಂಠಿ ಚಹಾವನ್ನು ಕುಡಿಯಬಹುದು. ನೀವು ಹಾಲಿನ ಚಹಾ ಕುಡಿಯಬೇಡಿ. ಶುಂಠಿಯ ತುಂಡುಗಳನ್ನು 1 ಕಪ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಈಗ ಈ ನೀರನ್ನು ಉಗುರು ಬೆಚ್ಚಗೆ ಆದ ನಂತರ ಕುಡಿಯಿರಿ. ಇದು ನಿಮಗೆ ಗ್ಯಾಸ್ಟ್ರಿಕ್ ಗೆ ಪರಿಹಾರವನ್ನು ನೀಡುತ್ತದೆ.
#ಅಡಿಗೆ ಸೋಡಾ ಮತ್ತು ನಿಂಬೆ: ನೀವು ಗ್ಯಾಸ್ ಮತ್ತು ಅಜೀರ್ಣತೆಯನ್ನು ತೆಗೆದು ಹಾಕಲು ಬೇಕಿಂಗ್ ಪೌಡರ್ ಮತ್ತು ನಿಂಬೆ ರಸವನ್ನು ಸಹ ಬಳಸಬಹುದು. ಇದಕ್ಕಾಗಿ, ಒಂದು ಕಪ್ ನೀರಿನಲ್ಲಿ 1 ಚಮಚ ನಿಂಬೆ ರಸ ಮತ್ತು ಅರ್ಧ ಚಮಚ ಬೇಕಿಂಗ್ ಪೌಡರ್ ಮಿಶ್ರಣ ಮಾಡಿ. ತಕ್ಷಣ ಅದನ್ನು ಕುಡಿಯಿರಿ. ಇದು ಹೊಟ್ಟೆಯ ಗ್ಯಾಸ್ಟ್ರಿಕ್ ಸಮಸ್ಯೆಗೆ ತ್ವರಿತ ಪರಿಹಾರ ನೀಡುತ್ತದೆ.