ನಿಮ್ಮ ಆರೋಗ್ಯಕ್ಕೆ ಬಹು ಸಹಕಾರಿ ಲವಂಗ!

ಲವಂಗವನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚಾಗುತ್ತದೆ ಹಾಗೂ ನಿಮಗೆ ಏನಾದರೂ ಹಲ್ಲಿನ ಸಮಸ್ಯೆ ಇದ್ದರೆ ಒಂದು ಲವಂಗವನ್ನು ಅಗಿದು ತಿಂದರೆ ನಿಮ್ಮ ಸಮಸ್ಯೆಗಳೆಲ್ಲ ದೂರವಾಗುತ್ತದೆ ಅಷ್ಟೇ ಅಲ್ಲದೆ ನಿಮ್ಮ ಕೂದಲು ಏನಾದರೂ ಉದುರುತ್ತಿದ್ದರೆ 2 ಲವಂಗವನ್ನು ರಾತ್ರಿ ತಿಂದು ಬೆಳಿಗ್ಗೆ ಸ್ನಾನ ಮಾಡಿದರೆ ಕೂದಲು ಉದುರುವುದು ನಿಲ್ಲುತ್ತದೆ ಆಗಿದೆ ನಿಮಗೇನಾದರೂ ಅಲರ್ಜಿ ಅಥವಾ ನೆಗಡಿ ಆಗುತ್ತಿದ್ದರೆ ಎರಡು ಲಂಗವನ್ನು ತಿಂದು ಉಗುರುಬೆಚ್ಚಗಿನ ನೀರನ್ನು ಕುಡಿಯಿರಿ ನಿಮ್ಮ ಸಮಸ್ಯೆ ದೂರವಾಗುತ್ತದೆ.
#ವಾಕರಿಕೆ;ಕೆಲವರಿಗೆ ಪ್ರಯಾಣ ಮಾಡುವಾಗ ವಾಂತಿ ಮಾಡುವ ಸಮಸ್ಯೆ. ಇಲ್ಲದಿದ್ದರೆ ತಿಂದ ಆಹಾರ ಜೀರ್ಣವಾಗದೇ ಪಿತ್ತದಿಂದಾಗಿ ವಾಂತಿ ಬರುವಂತಾಗುತ್ತದೆ. ಇದಕ್ಕೆ ಲವಂಗವನ್ನು ಸೇವಿಸುವುದು ಉತ್ತಮ ಪರಿಹಾರ.
#ಯಕೃತ್ತಿನ ಆರೋಗ್ಯವನ್ನು ಹೆಚ್ಚಿಸುತ್ತದೆ:ಒಣಗಿದ ಲವಂಗ ಮೊಗ್ಗುಗಳು ಯಕೃತ್ತಿನ ಮೇಲೆ ರಕ್ಷಣಾತ್ಮಕ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ. ಇದು ಹೊಸ ಕೋಶಗಳ ಬೆಳವಣಿಗೆ, ಯಕೃತ್ತಿನ ನಿರ್ವಿಶೀಕರಣವನ್ನು ಉತ್ತೇಜಿಸುವ ಮೂಲಕ ಯಕೃತ್ತಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಪೌಷ್ಟಿಕತಜ್ಞ ಅರೂಶಿ ಗಾರ್ಗ್ ಹೇಳುತ್ತಾರೆ.
#ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆಒಂದು ಚಿಟಿಕೆ ಲವಂಗದ ಪುಡಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಧುಮೇಹ ರೋಗಿಗಳ ರಕ್ತದ ಸಕ್ಕರೆಯ ನಿರ್ವಹಣೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
#ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆಒಂದು ಚಿಟಿಕೆ ಲವಂಗದ ಪುಡಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಧುಮೇಹ ರೋಗಿಗಳ ರಕ್ತದ ಸಕ್ಕರೆಯ ನಿರ್ವಹಣೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
#ಹಲ್ಲು ನೋವು:- ಹಲ್ಲು ನೋವಿನ ಶಮನಕ್ಕಾಗಿ ಲವಂಗವನ್ನು ಉಪಯೋಗಿಸುವುದು ತುಂಬಾ ಲಾಭದಾಯಕವಾಗಿದೆ. ಟೂತ್ಪೇಸ್ಟ್ ಗಳಲ್ಲಿ ಹೆಚ್ಚಾಗಿ ಲವಂಗವನ್ನು ಇದೇ ಕಾರಣಕ್ಕಾಗಿ ಉಪಯೋಗಿಸುತ್ತಾರೆ. ಹಲ್ಲು ನೋವಿದ್ದಾಗ ಲವಂಗವನ್ನು ಬಾಯಿಯಲ್ಲಿ ಹಿಡಿಯುವುದರಿಂದ ಹಲ್ಲು ನೋವು ಶಮನವಾಗುತ್ತದೆ. ಈ ನೋವಿನಿಂದ ಒಸಡುಗಳು ಊದಿಕೊಂಡಿದ್ದರೆ ಲವಂಗದ ತೈಲದಿಂದ ಮೆತ್ತಗೆ ಮಸಾಜ್ ಮಾಡಿದಾಗ ವಸಡುಗಳ ನೋವು ಶಮನವಾಗುವುದು.
#ತಲೆನೋವು:- ಹೊಟ್ಟೆ ನೋವಿನ ವ್ಯತಿರಿಕ್ತವಾಗಿ ತಲೆನೋವನ್ನು ಕಡಿಮೆ ಮಾಡಲು ಸಹಿತ ಲವಂಗದ ಉಪಯೋಗವಾಗುವುದು. ತಲೆನೋವನ್ನು ಕಡಿಮೆ ಕಡಿಮೆಮಾಡಿಕೊಳ್ಳಲು ಪೆನ್ ಕಿಲ್ಲರ್ ಔಷಧೀಯ ಬದಲಾಗಿ ಎರಡು ಲವಂಗಗಳನ್ನು ಉಗುರುಬೆಚ್ಚಗಿನ ನೀರಿನ ಜೊತೆಗೆ ತೆಗೆದುಕೊಂಡರೆ ಸ್ವಲ್ಪ ಸಮಯದಲ್ಲಿ ತಲೆನೋವಿನಿಂದ ಮುಕ್ತಿ ಸಿಗುವುದು.
#ಹೊಟ್ಟೆಯ ಭಾಗದಲ್ಲಿ ಕಂಡುಬರುವಂತ ಬ್ಯಾಕ್ಟೀರಿಯಾಗಳು ಲವಂಗ ಬಳಕೆಯಿಂದ ನಾಶವಾಗಲಿವೆ.
#ನೀವು ಊಟದ ನಂತ್ರ ಒಂದು ಟೀಮಚದ ಲವಂಗ ಪುಡಿಯನ್ನು ಬಾಯಿಗೆ ಹಾಕಿಕೊಂಡು, ಉಗುರು ಬೆಚ್ಚಗಿನ ನೀರಿನೊಂದಿಗೆ ಕುಡಿಯೋದ್ರಿಂದ, ನಿಮ್ಮ ಸೊಂಟದ ಭಾಗದಲ್ಲಿನ ಬೊಜ್ಜು ಕರಗಲಿದೆ.
#ಲವಂಗದ ನಿಯಮಿತ ಬಳಕೆಯಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರೈಡ್ ಅಂಶ ಕಡಿಮೆಯಾಗುತ್ತದೆ.ಹಲ್ಲು ನೋವಿದ್ದಾಗ ಲವಂಗ ತಿನ್ನೋದ್ರಿಂದ ಕಡಿಮೆಯಾಗಲಿದೆ.
#ಬಾಯಿಯ ದುರ್ವಾಸನೆ ಹೋಗಲಾಡಿಸಲು ಲವಂಗ ಬಹು ಸಹಕಾರಿ