ಬೋರ್ವೆಲ್ ಅಳವಡಿಸಿಕೊಳ್ಳಲು ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಇದೇ ಕೊನೆಯ ಚಾನ್ಸ್!

ಉಚಿತವಾಗಿ ಬೋರ್ವೆಲ್ ಹಾಕಿಸಿಕೊಳ್ಳಲು ಡಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ಇಲಾಖೆಯಿಂದ ಕಳೆದ ಎರಡು ತಿಂಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆದಷ್ಟು ರೈತರ ಅರ್ಜಿಯನ್ನು ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಅರ್ಜಿ ಸಲ್ಲಿಸಲು ಕೇವಲ ಐದು ದಿನಗಳು ಮಾತ್ರ ಬಾಕಿ ಉಳಿದಿದೆ.

ಅರ್ಜಿ ನಮೂನೆಯನ್ನು ರೈತ ಬಾಂಧವರು ತಮ್ಮ ದೇವರಾಜ ಅರಸು ಇಲಾಖೆಯಲ್ಲಿ ಒಂದು ಬೋರ್ವೆಲ್ ಗೆ ಮೂರು ಲಕ್ಷ ಸಹಾಯಧನವನ್ನು ಪಡೆಯಲು, ಇದರ ಸದುಪಯೋಗ ಪಡೆದುಕೊಳ್ಳಿ ಹಾಗೂ ಬೋಡೆತನ ಯೋಜನೆ. ಭೂಮಿ ಇಲ್ಲದವರಿಗೆ ಭೂಮಿಯನ್ನು ಪಡೆದುಕೊಳ್ಳಲು ಸಹಾಯಧನ. ಪಡೆದುಕೊಳ್ಳಲು ಅವಕಾಶ ಜನರಿಗೆ ಸರ್ಕಾರ ನೀಡುತ್ತಿದೆ.ಅರ್ಜಿಯನ್ನು ಸಲ್ಲಿಸಲು ಸೆಪ್ಟಂಬರ್ 30 ಕೊನೆಯ ದಿನಾಂಕ ಮತ್ತು ನಿಗದಿತ ಸಮಯದ ಒಳಗಡೆ ಅರ್ಜಿಯನ್ನು ಸಲ್ಲಿಸಿದರೆ ಮಾತ್ರ ಅರ್ಜಿಯನ್ನು ತೆಗೆದುಕೊಳ್ಳುವುದಿಲ್ಲ.

ಒಂದು ವೇಳೆ ಅರ್ಜಿ ಸಲ್ಲಿಸಲು ನಿಗದಿತ ಸಮಯದಲ್ಲಿ ಆಗದಿದ್ದರೆ ಅರ್ಜಿ ಸಲ್ಲಿಸಿದರು ಯೋಜನೆ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.ಅರ್ಜಿಯನ್ನು ಮುಂದೂಡಲಾಗಿದೆ ಆದರೆ ಸರ್ಕಾರವು ನೀಡಿರುವ ಬೋರ್ವೆಲ್ಗಳು ಇನ್ನೂ ಬಾಕಿ ಉಳಿದಿರುವ ಕಾರಣ ಅರ್ಜಿಯನ್ನು ಹೆಚ್ಚಿಸಲು ಸೂಚಿಸಲಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಿ.

ಮಾಹಿತಿಗಾಗಿ ತಮ್ಮ ಹತ್ತಿರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅನ್ನೋ ಸಂಪರ್ಕಿಸಬಹುದು, ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ನೇರವಾಗಿ ಅರ್ಜಿ ನಮೂನೆ ಬರೆದು ಈ ಯೋಜನೆ ಲಾಭವನ್ನು ಪಡೆದುಕೊಳ್ಳಬಹುದು.

ದಾಖಲೆಗಳು:

ಆಧಾರ್ ಕಾರ್ಡ್, ಭಾವಚಿತ್ರ, ಜಮೀನಿನ ಪಹಣಿ, ಜಾತಿ ಪ್ರಮಾಣ ಪತ್ರ, ಇವುಗಳನ್ನು ತಪ್ಪದೇ ಅರ್ಜಿ ಸಲ್ಲಿಸುವಾಗ ವಂದಿರಬೇಕು. ಮತ್ತು ನಂತರ ಹಣವನ್ನು ಪಡೆಯಲು ನಿಮ್ಮ ಬ್ಯಾಂಕ್ ಪಾಸ್ ಬುಕ್ ಕಡ್ಡಾಯವಾಗಿ ಅಗತ್ಯವಿದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group