ಟೊಮೇಟೊ ಮತ್ತು ಇದನ್ನು ಸೇರಿಸಿ ಹಚ್ಚಿದರೆ ನಿಮ್ಮ ಮುಖ ಎಂದಿಗಿಂತಲೂ ಒಳಪು!

ಮುಖ ಚೆನ್ನಾಗಿ ಇರಲೆಂದು ನಾನಾ ರೀತಿಯ ಕ್ರೀಮ್ ಗಳ ಮೊರೆ ಹೋಗುತ್ತಾರೆ .ಹಾಗೆ ಮಾರುಕಟ್ಟೆಯಲ್ಲಿ ಸಿಗುವಂತ ರಾಸಾಯನಿಕಯುಕ್ತ ಕ್ರೀಮ್ ಗಳನ್ನು ಬಳಸಿದರೆ ಮುಖದ ಮೇಲೆ ಅಡ್ಡ ಪರಿಣಾಮಗಳೇ ಹೆಚ್ಚು ಹಾಗಾಗಿ ಮನೆಯಲ್ಲಿ ಕೆಲವು ತರಕಾರಿ ಹಣ್ಣುಗಳಿಂದ ನಿಮ್ಮ ಮುಖವನ್ನು ಫಳ ಫಳ ಹೊಳೆಯುವ ಹಾಗೆ ಮಾಡಿಕೊಳ್ಳಬಹುದು .ಹೌದು ಒಂದು ಟೊಮೊಟೊ ಹಣ್ಣಿಗೆ ಈ ಒಂದು ವಸ್ತುವನ್ನು ಬೆರೆಸಿ ಹಚ್ಚಿದರೆ ಸಾಕು ನಿಮ್ಮ ಮುಖ ಫಳ ಫಳ ಹೊಳೆಯಲು ಪ್ರಾರಂಭ ಆಗುತ್ತೆ ಹಾಗಾದ್ರೆ ಆ ಒಂದು ವಸ್ತು ಯಾವುದೆಂದು ಈ ಮಾಹಿತಿಯಲ್ಲಿ ತಿಳಿಯೋಣ.
ಮನೆಯಲ್ಲಿ ದೊರೆಯುವಂತಹ ಪದಾರ್ಥಗಳೇ ನೀವು ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಟೊಮೆಟೊ ಹಣ್ಣನ್ನು ಇಟ್ಟಿರ್ತಾರೆ ಜೊತೆಗೆ ಸಕ್ಕರೆಯನ್ನು ಕೂಡ ಇಟ್ಟಿರ್ತಾರೆ ಸಕ್ಕರೆಯೂ ನಮ್ಮ ತ್ವಚೆಯನ್ನು ಮೃದುವಾಗಿಸುವುದಲ್ಲದೆ ಮುಖದ ಮೇಲಿರುವ ಕಪ್ಪು ಕಲೆಯನ್ನು ಕೂಡ ಹೊರ ಹಾಕುತ್ತದೆ ಅಷ್ಟೇ ಅಲ್ಲದೆ ಡೆಡ್ ಸ್ಕಿನ್ ಅನ್ನು ತೆಗೆದು ಹಾಕುತ್ತದೆ.ಟೊಮೇಟೊ ಹಣ್ಣಿನ ವಿಚಾರಕ್ಕೆ ಬಂದರೆ ಈ ಟೊಮೆಟೊ ಹಣ್ಣನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟು ಉಪಯುಕ್ತವೊ. ಅದೆ ರೀತಿಯಲ್ಲಿ ಟೊಮೆಟೋ ಹಣ್ಣನ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಟೊಮೇಟೊ ಹಣ್ಣಿನ ರಸವನ್ನು ಸಕ್ಕರೆಯೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಕೂಡ ಮುಖಕ್ಕೆ ಅಷ್ಟೇ ಲಾಭಗಳು ಕೂಡ ಇವೆ.
ಯಾವುದೊ ಬೇಡದೆ ಇರುವ ಕಾಸ್ಮೆಟಿಕ್ ಅನ್ನು ಹಚ್ಚಿ ಮುಖದ ತ್ವಚೆ ಅನ್ನು ಹಾಳು ಮಾಡಿಕೊಳ್ಳುವುದಕ್ಕಿಂತ ನೈಸರ್ಗಿಕವಾದ ಮನೆಮದ್ದುಗಳನ್ನು ಬಳಸಿ ಈ ನೈಸರ್ಗಿಕವಾದ ಮನೆ ಮದ್ದುಗಳು ನೈಸರ್ಗಿಕವಾಗಿ ತ್ವಚೆಯನ್ನು ಹಾರೈಕೆ ಮಾಡುತ್ತದೆ. ಈ ಟೊಮೆಟೊ ಹಣ್ಣನ್ನು ಹೇಗೆ ಬಳಸಬೇಕೆಂಬ ಹೇಳ್ತಿರಿ ಅದೇ ವಿಧಾನದಲ್ಲಿ ಮಿಂಟೋ ಮೊಟೊ ಹಣ್ಣನ್ನು ಬಳಸಿ ಟೊಮೆಟೊ ಹಣ್ಣನ್ನು ಎರಡು ಮೊಳಗಿಸಿ ಆ ಒಂದು ಕೋಲನ್ನು ತೆಗೆದುಕೊಂಡು ಅದರ ಮೇಲೆ ಸ್ವಲ್ಪ ಸಕ್ಕರೆಯನ್ನು ಹಾಕಿಕೊಳ್ಳಬೇಕು.ಇದೀಗ ಈ ಟೊಮೆಟೊ ಹಣ್ಣಿನ ಹೋಳನ್ನು ಮುಖದ ಮೇಲೆ ನಿಧಾನವಾಗಿ ಹಚ್ಚಬೇಕು. ಯಾವ ರೀತಿ ಅಂದರೆ ಮುಖದ ಕೆಳಭಾಗದಿಂದ ಮೇಲ್ಭಾಗಕ್ಕೆ ಮುಖವನ್ನು ಸ್ಕ್ರಬ್ ಮಾಡಬೇಕು. ಈ ರೀತಿ ಸ್ಕ್ರಬ್ ಮಾಡುವುದರಿಂದ ಮುಖದಲ್ಲಿ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ ಮತ್ತು ಇದರಿಂದ ಮುಖದಲ್ಲಿ ಇರುವ ಮೊಡವೆಗಳು ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಮುಖದ ಮೇಲಿರುವ ಡೆಡ್ ಸ್ಕಿನ್ ಕೂಡ ನಿವಾರಣೆ ಆಗುತ್ತದೆ.
ಇದನ್ನು ನೀವು ವಾರದಲ್ಲಿ ಮೂರು ದಿನ ಪಾಲನೆ ಮಾಡಿ ಸಾಕು ಮುಖದ ಅಂದ ಹೇಗೆ ಹೆಚ್ಚುತ್ತದೆ ಅಂತ ನೀವೆ ಕಾಣಬಹುದು. ನಿಜಕ್ಕೂ ಒಳ್ಳೆಯ ಫಲಿತಾಂಶವೂ ನೀಡುತ್ತದೆ ಈ ಒಂದು ಪರಿಹಾರ. ಇವತ್ತಿನ ಈ ಮಾಹಿತಿ ಉಪಯುಕ್ತವಾಗಿ ಇದ್ದಲ್ಲಿ ತಪ್ಪದೇ ನಿಮ್ಮ ಅನಿಸಿಕೆ ಅನ್ನು ನಮ್ಮೊಂದಿಗೆ ಕಾಮೆಂಟ್ ಮಾಡಿ ತಿಳಿಸಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ