ಪಾರ್ಶ್ವವಾಯು ರೋಗಿಗಳಿಗೆ ಈ ನಾಟಿ ಔಷಧಿ

ಪಾಶ್ವವಾಯು ಎಲ್ಲರಿಗೂ ಸರ್ವೇಸಾಮಾನ್ಯ ಇದಕ್ಕೆ ಹಣ ಹೆಚ್ಚು ಖರ್ಚು ಮಾಡುವ ಅವಶ್ಯಕತೆ ಇಲ್ಲ ಮನೆಯ ಬಳಿ ಸಿಗುವ ಸುಲಭ ವಸ್ತುಗಳಿಂದ ಔಷಧಿಯನ್ನು ನಾವೇ ತಯಾರಿಸಿಕೊಳ್ಳಬಹುದು ಆಗಿದೆ ಔಷಧಿ ಎಂದರೆ ಮನೆಯ ಬಳಿ ಸಿಗುವ ಗರಿಕೆ ಹುಲ್ಲು ಗಳನ್ನು ತೆಗೆದುಕೊಂಡು ಬಂದು ಮತ್ತು ಅರ್ಜುನ ಚೂರಣ ಮತ್ತು ಅರಳಿಮರದ ಚೋರಣ ಮತ್ತು ವನ ಜೀರಿಗೆ ಮತ್ತು ಅಂದರು ಗಿಡ ಸಂಪೂರ್ಣ ಗಿಡದ ಬೇರಿನ ಸಹಿತ ಮತ್ತು ಭೀಮನ ಕಡ್ಡಿ ಮತ್ತು ಶುದ್ಧಿ ಮಾಡಿದ ಇಂಗು ಪಚ್ಚಕರ್ಪೂರ ಇಷ್ಟನ್ನೂ ಸೇರಿಸಿ ಚೆನ್ನಾಗಿ ಕೊಟ್ಟಿಕೊಂಡು ನಂತರ ಅದನ್ನು ಒಂದು ದಿನ ಒಣಗಳು ಬಿಡಬೇಕು

ಒಂದು ದಿನದ ನಂತರ ಗರಿಕೆಯನ್ನು ತೆಗೆದುಕೊಂಡು ಚೆನ್ನಾಗಿ ಕುಟ್ಟಿ ಅದರಿಂದ ರಸವನ್ನು ತೆಗೆದು ಅದನ್ನು ರಾಗಿ ಮುದ್ದೆ ಚಪಾತಿ ಹಿಟ್ಟು ಕಲಸುವ ಹಾಗೆ ಮುಂದೆ ಕಟ್ಟಿಕೊಂಡು ಅದು ಉಂಡೆ ಕಟ್ಟುವುದಕ್ಕೆ ಹದವಾಗಿರಬೇಕು ಅದನ್ನು ಬಟಾಣಿ ಕಾಳಿನ ಗಾತ್ರದಲ್ಲಿ ಉಂಡೆಮಾಡಿ ಮಾತ್ರೆಗಳ ರೀತಿಯಲ್ಲಿ ಸಿದ್ದ ಮಾಡಿಕೊಳ್ಳಬೇಕು ಈ ರೀತಿ ಮಾಡಿಕೊಂಡು ಅದನ್ನು ಮಾತ್ರೆಗಳ ರೀತಿಯಲ್ಲಿ ತೆಗೆದುಕೊಳ್ಳಬೇಕು.

ಇದನ್ನು 1 ಮಾತ್ರೆಯಂತೆ ಸಂಜೆ ಒಂದು ಮಾತ್ರೆಯಂತೆ ದಿನಕ್ಕೆ ಎರಡು ಮಾತ್ರೆಯಂತೆ 60 ಮಾತ್ರೆಗಳನ್ನು ನಾವು ತೆಗೆದುಕೊಳ್ಳಬೇಕು ಈ ಮಾತ್ರೆಯನ್ನು ಬಿಸಿನೀರು ಗರಿಕೆ ರಸ ಅಥವಾ ತುಳಸಿ ರಸ ಯಾವುದರಲ್ಲಾದರೂ ಸೇವಿಸಬಹುದು ಜೊತೆಗೆ ಪುದಿನಾ ಮತ್ತು ಕರಿಬೇವಿನ ರಸದ ಜೊತೆಗೆ ಸಹ ಇದನ್ನು ನಾವು ಸೇವಿಸಬಹುದು ಈ ಮಾತ್ರೆಯನ್ನು ತೆಗೆದುಕೊಳ್ಳುವಾಗ ಯಾವುದೇ ಆಹಾರವನ್ನು ಕೊಡಬಾರದು ಆಲೂಗಡ್ಡೆ ಬದನೆಕಾಯಿ ಕುಂಬಳಕಾಯಿ ಈ ರೀತಿಯ ಆಹಾರವನ್ನು ಕೊಡಬಾರದು ಆರಂಭದ ದಿನಗಳಲ್ಲಿ ಆದರೆ 15 ಮಾತ್ರೆಗಳು ಸಾಕು ಆರರಿಂದ ಏಳು ತಿಂಗಳು ಆಗಿದ್ದಾರೆ 60 ಮಾತ್ರೆಗಳು ಬೇಕಾಗುತ್ತದೆ ಎರಡು ಅಥವಾ ಮೂರು ವರ್ಷಗಳು ಆಗಿದೆಯೆಂದರೆ 13 ತಿಂಗಳು ಈ ಮಾತ್ರೆಗಳನ್ನು ನಾವು ತೆಗೆದುಕೊಳ್ಳಬೇಕು.

ಪಾರ್ಶ್ವವಾಯುವನ್ನು ಗುಣಪಡಿಸಲು ಸಾಧ್ಯವೇ? – ಚಿಕಿತ್ಸಾ ಕ್ರಮಗಳು:

 ಯಾವುದರಿಂದ ಕಾಯಿಲೆ ಉಂಟಾಗಿದೆ, ಅದರಿಂದ ದೂರವಿರುವುದು.

 ಕಾಯಿಲೆ ಯಾವುದೆ ಆಗಿರಲಿ ಅದರ ಅವಧಿಯನ್ನು ಪರಿಗಣಿಸಿ ಅದರಂತೆ ಚಿಕಿತ್ಸೆ ಮಾಡುವುದು

 ನೂತನ ಪಾರ್ಶ್ವವಾಯು

 ಹಳೆಯ ಪಾರ್ಶ್ವವಾಯುಈ ಎರಡು ರೀತಿಯಲ್ಲಿ ವಿಂಗಡಿಸಿ ಚಿಕಿತ್ಸೆಯನ್ನು ನೀಡಬೇಕಾಗುವುದು.ನೂತನ ಪಾರ್ಶ್ವವಾಯುವಿನಲ್ಲಿ –ರೋಗಿಗೆ ಪ್ರಜ್ಞೆ ಇದೆಯೋ ಇಲ್ಲವೋ, ಎಷ್ಟು ದಿನದಿಂದ ಲಕ್ಷಣಗಳು ಕಂಡುಬಂದಿವೆ ಎಂಬುದನ್ನು ಪರಿಶೀಲಿಸಿ ರೋಗಿಯ ಬಲ ಮತ್ತು ವಯಸ್ಸಿನ ಪ್ರಕಾರವಾಗಿ ಚಿಕಿತ್ಸೆ ನೀಡುವುದು ಉತ್ತಮ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group