ಲಂಟಾನ ಗಿಡದ ಬಗ್ಗೆ ನಿಮ್ಮಗೆ ತಿಳಿಯದ ಕೆಲವು ವಿಷಯಗಳು;

ಲಂಟಾನ ಗಿಡದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.ಈ ಗಿಡದಲ್ಲಿ ಅನೇಕ ಆಯುರ್ವೇದಿಕ ಔಷಧಿಗಳು ಇದೆ ಈ ಗಿಡಗಳು ಬೇಲಿಗಳಲ್ಲಿ ಮತ್ತು ಪೊದೆಗಳಲ್ಲಿ ಉದ್ದವಾಗಿ ಮತ್ತು ದಪ್ಪವಾಗಿ ಬೆಳೆದಿರುತ್ತದೆ ಬೇಕಾದರೆ ಗಮನಿಸಬಹುದು ಇದರ ಮತ್ತು ಹೂಗಳನ್ನು ಕೂಡ ಬಿಟ್ಟಿರುತ್ತದೆ ನಾವು ಈ ಗಿಡ ನೋಡಿದ ಕ್ಷಣ ಯಾವುದಕ್ಕೂ ಉಪಯೋಗ ಬರುವುದಿಲ್ಲ ಎಂದು ತಿಳಿದುಕೊಳ್ಳುತ್ತೇವೆ ಇಂಗ್ಲಿಷ್ ಸಸ್ಯವಾಗಿದೆ ಆದರೆ ಈ ಗಿಡದಲ್ಲಿ ಅನೇಕ ಪ್ರಮಾಣದ ಉಪಯೋಗವಿದೆ ಹಾಗಾದರೆ ಏನಿಲ್ಲ ಉಪಯೋಗವಿದೆ ತಿಳಿದುಕೊಳ್ಳೋಣ ಬನ್ನಿ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.

ಈ ಗಿಡದಲ್ಲಿ ಒಂದು ವೈಶಿಷ್ಟತೆ ಇದೆ ಅದು ಏನಪ್ಪ ಅಂದ್ರೆ ಈ ಗಿಡ ಬೆಳೆಯುವ ಜಾಗದಲ್ಲಿ ಬೇರೆ ಗಿಡ ಯಾವುದು ಬೆಳೆಯುವುದಿಲ್ಲ ಹಾಗೂ ಬೆಳೆಯುವುದಕ್ಕೂ ಕೂಡ ಬಿಡುವುದಿಲ್ಲ ಈ ಗಿಡ ಹಳ್ಳಿ ಜನರಿಗೆ ಈ ಗಿಡದ ಬಗ್ಗೆ ತಿಳಿದುಕೊಳ್ಳದೆ ಈ ಗಿಡವನ್ನು ಕತ್ತರಿಸಿ ಸೌದೆ ಮಾಡಿಕೊಂಡು ಮನೆಗೆ ಬೆಳೆಸುತ್ತಿದ್ದರು ಇದೀಗ ಈ ಗಿಡದ ಉಪಯೋಗವೇನು ತಿಳಿದುಕೊಳ್ಳೋಣ ಬನ್ನಿ ಗಿಡದ ಎಲೆಗಳನ್ನು ಮತ್ತು ಹೂವುಗಳನ್ನು ತೆಗೆದುಕೊಂಡು ರಸವನ್ನು ಮಾಡಿಕೊಳ್ಳಬೇಕು ಯಾರಿಗೆ ತುಂಬಾ ರಕ್ತ ಬರುತ್ತಿರುತ್ತದೆ ಅವರಿಗೆ ಈ ಗಿಡದ ರಸವನ್ನು ಹಾಕಿದ ತಕ್ಷಣ ರಕ್ತ ನಿಂತು ಹೋಗುತ್ತದೆ ಬೇಕಾದರೆ ಮಾಡಿ ನೋಡಿ ಒಂದು ನಂತರ ರಸ್ತೆ ಅಪಘಾತದಲ್ಲಿ ಆಕ್ಸಿಡೆಂಟಾಗಿ ರಕ್ತ ಬರುತ್ತಿದ್ದರೆ ಪಕ್ಕದಲ್ಲೇ ಈ ಗಿಡ ಇರುತ್ತದೆ ಅದರ ರಸವನ್ನು ಹಾಕುವುದರಿಂದ ರಕ್ತ ತಕ್ಷಣ ನಿಲ್ಲುತ್ತದೆ ನಂತರ ನಿಮ್ಮ ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಗಿಡದ ಬೇರನ್ನು ತೆಗೆದುಕೊಂಡು ಹಾಲಿನ ಒಳಗೆ ಹಾಕಿ ಚೆನ್ನಾಗಿ ಕುದಿಸಿ ಸೇವನೆ ಮಾಡುವುದರಿಂದ ನಿಮ್ಮ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ ಬೇಕಾದರೆ ಮಾಡಿ ನೋಡಿ ನಿಮಗೆ ಒಳ್ಳೆ ಫಲಿತಾಂಶ ದೊರೆಯುತ್ತದೆ.

ಒಂದು ವರ್ಷದ ಒಳಗಿನ ಮಕ್ಕಳಿಗೆ ಶೀತ ನೆಗಡಿ ಕೆಮ್ಮು ಸಮಸ್ಯೆ ಉಂಟಾದರೆ ಈ ಗಿಡದ ಎಲೆಗಳನ್ನು ತೆಗೆದುಕೊಂಡು ಪುಡಿ ಮಾಡಿ ನಂತರ ಮಗುವಿನ ತಲೆ ಮೇಲೆ ಇಟ್ಟು ಬಟ್ಟೆ ಕಟ್ಟುವುದರಿಂದ ನೆಗಡಿ ಕೆಮ್ಮು ಸಮಸ್ಯೆ ನಿವಾರಣೆಯಾಗುತ್ತದೆ ನಂತರ ನಿಮಗೇನಾದರೂ ಮಂಡಿ ನೋವು ಹಾಗೂ ಮೈಕೈನೋವು ಸಮಸ್ಯೆ ಇದ್ದರೆ ಈ ಗಿಡದ ಎಲೆಗಳನ್ನು ತೆಗೆದುಕೊಂಡು ಪೇಸ್ಟ್ ಮಾಡಿ ಹಾಕುವುದರಿಂದ ಕೂಡ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ನಂತರ ನಿಮ್ಮ ಚಿಕ್ಕಪ್ಪ ದೊಡ್ಡಪ್ಪ ಅವರನ್ನು ಕೇಳಿ ಈ ಗಿಡದಲ್ಲಿ ಚಿಕ್ಕ ಚಿಕ್ಕ ಹಣ್ಣುಗಳು ಬಿಡುತ್ತಿರುತ್ತದೆ ಇದು ತಿನ್ನಲು ಕೂಡ ತುಂಬಾ ಚೆನ್ನಾಗಿರುತ್ತದೆ ಎಲ್ಲರೂ ತುಂಬಾ ಇಷ್ಟಪಡುತ್ತಾರೆ ಹಾಗೂ ಈ ಹಣ್ಣು ತಿನ್ನುವುದರಿಂದ ಆರೋಗ್ಯ ಕೂಡ ತುಂಬಾ ಚೆನ್ನಾಗಿರುತ್ತದೆ ನಂತರ ನಿಮಗೇನಾದ್ರು ಶೀತ ನೆಗಡಿ ಕೆಮ್ಮು ಸಮಸ್ಯೆ ಅಲರ್ಜಿ ಉಂಟಾದರೆ ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ 2 ಲೋಟ ನೀರನ್ನು ಹಾಕಿ ಈ ಗಿಡದ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಸೋಸಿಕೊಂಡು ಸೇವನೆ ಮಾಡುವುದರಿಂದ ನಿಮ್ಮ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆ ಪ್ರಯತ್ನ ದೊರೆಯುತ್ತದೆ ಹಾಗೂ ಈ ಗಿಡ ಸಿಕ್ಕರೆ ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ಬೆಳೆಸಿ ತುಂಬಾ ಉಪಯೋಗವಾಗುತ್ತದೆ .

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group