ಈ ಗಿಡ ಕಾಣಿಸಿದ್ರೆ ಖಂಡಿತ ಬಿಡಬೇಡಿ,ಯಾಕಂದ್ರೆ ಈ ಗಿಡದ ರಹಸ್ಯ ಏನು ಗೊತ್ತಾ ತಪ್ಪದೆ ಓದಿ..!

ಈ ಗಿಡ ಕಾಣಿಸಿದ್ರೆ ಖಂಡಿತ ಬಿಡಬೇಡಿ,ಯಾಕಂದ್ರೆ ಈ ಗಿಡದ ರಹಸ್ಯ ಏನು ಗೊತ್ತಾ ತಪ್ಪದೆ ನೋಡಿ.ಶಾಕ್ ಆಗ್ತೀರಾ.ರಸ್ಬರಿ ಹಣ್ಣು ಇಂಗ್ಲಿಷ್ ನಲ್ಲಿ ಬ್ರೌನ್ ಬೇರಿ ಹಣ್ಣು ಎಂದು ಕರೆಯುತ್ತೇವೆ .ಈ ರಸ್ಬರಿ ಹಣ್ಣು ಮಳೆಗಾಲದಲ್ಲಿ ಮಾತ್ರ ಬೆಳೆಯುತ್ತದೆ .ಭಾರತದ ಯಾವ ಪ್ರಾಂತ್ಯಗಳಲ್ಲಿ ಆದರೂ ಕೂಡ ಬೆಳೆಯಬಹುದಾಗಿದೆ ಅದು ವ್ಯವಸಾಯ ಪ್ರದೇಶ ವಾಗಲಿ ಅಥವಾ ಬಿಡು ಪ್ರದೇಶ ವಾಗಲಿ ಎಲ್ಲಿ ಬೇಕಾದರೂ ಬೆಳೆಯುತ್ತದೆ ಇನ್ನು ರಸ್ಬರಿ ಗಿಡ ಒಂದರಿಂದ 3 ಅಡಿ ಎತ್ತರವಿದ್ದು ಮಾರ್ಕೆಟ್ನಲ್ಲಿ ಹಣ್ಣಿನ ಬೆಲೆ ಆಗಲಿ ಅಥವಾ ಎಲೆ ಚಿಗುರಿನ ಬೆಲೆ ಆಗಲಿ ತುಂಬಾನೇ ದುಬಾರಿಯಾಗಿದೆ. ಈ ಗಿಡದಲ್ಲಿ ಬೆಳೆಯುವ ಹಣ್ಣು ಲೈಟ್ ಎಲ್ಲೋ ಕಲರ್ ಇರುತ್ತದೆ ಈ ಹಣ್ಣಿನ ಪ್ರತ್ಯೇಕತೆ ಎಂದರೆ ಈ ಹಣ್ಣು ಬಂದಮೇಲೆ ಅದರಮೇಲೆ ಒಂದು ಶೆಲ್ಫ್ ಬರುತ್ತದೆ ಈ ಶೆಲ್ಫ್ ಹಣ್ಣಿಗೆ ರಕ್ಷಣೆ ನೀಡುವಂತೆ ಭಾಸವಾಗುತ್ತದೆ .ಈ ಹೂವು ಮತ್ತು ಹಣ್ಣನ್ನು ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿಯಲ್ಲಿ ಕರೆಯುತ್ತಾರೆ.
ಇನ್ನು ಹಣ್ಣಿನ ಸ್ವಾದವನ್ನು ಅತ್ಯಂತ ಮನೋಹರವಾಗಿರುತ್ತದೆ ಪಂಜಾಬ್ ನಲ್ಲಿ ಈ ಹಣ್ಣಿನಿಂದ ವಿವಿಧ ಕ್ರಾಂತಿಯನ್ನು ತಯಾರಿಸುತ್ತಾರೆ .ಇನ್ನು ರಸ್ಬರಿ ಹಣ್ಣು ಮತ್ತು ಗಿಡದಿಂದ ಅನೇಕ ಆಯುರ್ವೇದಿಕ್ ಔಷಧಿಗಳನ್ನು ತಯಾರಿಸುತ್ತಾರೆ. ಇನ್ನು ಇದರ ಎಲೆಗಳಲ್ಲಿ ಪಾಸ್ಪರಸ್ ವಿಟಮಿನ್ ಎ ವಿಟಮಿನ್ ಸಿ ಹೇರಳವಾಗಿ ಲಭಿಸುತ್ತದೆ .ಇನ್ನು ರಸ್ಬರಿ ಹಣ್ಣು ತಿನ್ನುವುದರಿಂದ ಲಿವರ್ ಗೆ ಸಂಬಂಧಿಸಿದ ಖಾಯಿಲೆಗಳಿಂದ ದೂರ ಇರಬಹುದು. ಇನ್ನು ಹೊಟ್ಟೆನೋವು ಇರುವಾಗ ಇದರ ಎಲೆಗಳನ್ನು ಬಿಸಿ ನೀರಿನಿಂದ ಪೌಡರ್ ಮಾಡಿ ಒಂದು ಬಟ್ಟೆಯಲ್ಲಿ ಎದೆ ಮೇಲೆ ಅಥವಾ ಹೊಟ್ಟೆಯ ಮೇಲೆ ಇಟ್ಟುಕೊಂಡರೆ ಬಹುಬೇಗ ಹೊಟ್ಟೆನೋವು ಕಡಿಮೆಯಾಗುತ್ತದೆ .ಇನ್ನು ಇದರ ಎಲೆಯಲ್ಲಿರುವ ಆಂಟಿಬಯೋಟಿಕ್ ಗುಣಗಳು ಪ್ರತಿಯೊಂದು ನೋವುಗಳನ್ನು ನಿವಾರಿಸುತ್ತದೆ ಹಾಗಾಗಿ ರಸ್ಬರಿ ಗಿಡ ಎಲ್ಲಿ ಸಿಕ್ಕರು ಬಿಡಬೇಡಿ. ಈ ವಿಷಯ ನಿಮಗೆ ಇಷ್ಟವಾದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ. ಶೇರ್ ಮಾಡಲು ಮರೆಯದಿರಿ ಧನ್ಯವಾದಗಳು.