21 ಬಗೆಯ ಮಹಾನ್ ಔಷಧಿಗಳು

*ಔಷಧಿ ಅಂದರೆ ಯಾವಾಗಲೂ ಬಾಟಿಲಿಗಳಲ್ಲಿ , ಮಾತ್ರೆಗಳಲ್ಲಿ, ಚುಚ್ಚುಮದ್ದುಗಳಲ್ಲಿ ಸಿಗುವಂತದ್ದಲ್ಲ ಬದಲಿಗೆ ಪ್ರಪಂಚದ 21. ಬಗೆಯ ನಿಜವಾದ ಮಹಾನ್ ಔಷಧಿಗಳನ್ನು ತಿಳಿದುಕೊಳ್ಳೋಣ.
1.ಕಲ್ಮಶ ಶುದ್ಧೀಕರಣ* ಒಂದು ಔಷಧಿ.
*2. ಬೀದಿ ಬದಿ ತಿಂಡಿಗಳು,ಜಂಕ್ ಆಹಾರ ಪೊಟ್ಟಣಗಳನ್ನು ಬಿಡುವುದು,* ಒಂದು ಔಷಧಿ.
*3. ನಿಯಮಿತ ವ್ಯಾಯಾಮ* ಒಂದು ಔಷಧಿ*4. ಉಪವಾಸ* ಒಂದು ಔಷಧಿ.
*5. ನಿಸರ್ಗವೇ* ಒಂದು ಔಷಧಿ..
*6. ನಗು* ಒಂದು ಔಷಧಿ…
*7. ತಾಜಾ ತರಕಾರಿಗಳು ಮತ್ತು ಹಣ್ಣುಗಳು* ಔಷಧಿಗಳು*8. ನಿದ್ದೆ* ಒಂದು ಔಷಧಿ.. *09. ಸೂರ್ಯನ ಎಳೆ ಬಿಸಿಲು* ಒಂದು ಔಷಧಿ.
*10. ಕೃತಜ್ಞತೆ ಮತ್ತು ಪ್ರೇಮ* ಇವುಗಳೂ ಔಷಧಿಗಳು.
*11. ಸ್ನೇಹಿತರು* ಅದ್ಭುತ ಔಷಧಿ
*12. ಧ್ಯಾನ* ಒಂದು ಔಷಧಿ*13. ನಿರ್ಭಯವಾಗಿರುವುದು* ಒಂದು ಔಷಧಿ. *14. ಸಕಾರಾತ್ಮಕ ಧೋರಣೆ* ಒಂದು ಔಷಧಿ.
*15. ಎಲ್ಲಾ ಜೀವಿಗಳ ಬಗ್ಗೆ ನಿಷ್ಕಾರುಣ ಪ್ರೇಮ* ಇದು ಒಂದು ಔಷಧಿ.
*16 ಶ್ರವಣ ಕಲೆ* ಒಂದು ಔಷಧಿ.
*17. ನಿಷ್ಕಲ್ಮಶ ಮಾತುಗಳು* ಒಳ್ಳೆ ಔಷಧಿ.
*18. ಸ್ವೀಕಾರ ಮನಸ್ಥಿತಿ*ಒಂದು ಔಷಧಿ. ..ಮತ್ತು…
*19. ಯಾವಾಗಲೂ**ವರ್ತಮಾನದಲ್ಲಿ ಜೀವಿಸುವುದು* ಒಂದು ಔಷಧಿ*20.ಸಕಾರಾತ್ಮಕವಾಗಿ ಭಾವನೆಗಳನ್ನು ಹೊಂದುವುದು* ಒಂದು ಔಷಧಿ.*21. ಕಾಯಾ,ವಾಚಾ,ಮನಸಾ ಕಾಯಕ ಮಾಡುವುದು*
(ವಾಟ್ಸಪ್ ಕೃಪೆ )