ಮಣ್ಣಿನ ಜೀವವೈವಿಧ್ಯತೆಯ ನಷ್ಟದ ಪರಿಕರಗಳು

:ಭೂ ಬಳಕೆ ಬದಲಾವಣೆ ಆಕ್ರಮಣಕಾರಿ ಜಾತಿಯ ಪ್ರಭೇದಗಳು ಭೂಮಿಯ ಮೇಲಿನ ಜೀವ ವೈವಿಧ್ಯತೆಯ ನಷ್ಟ ಸಮರ್ಥನೀಯವಲ್ಲದ ಮಣ್ಣಿನ ನಿರ್ವಹಣಾ ಪದ್ಧತಿಗಳು ಮಾಲಿನ್ಯಹವಾಮಾನ ಬದಲಾವಣೆಮಣ್ಣಿನ ಸೀಲಿಂಗ್ ಮತ್ತು ನಗರೀಕರಣಕಾಡ್ಗಿಚ್ಚುಭೂ ನಾಶಮಣ್ಣಿನ ಜೀವವೈವಿಧ್ಯತೆಯ ಐದು ಪ್ರಯೋಜನಗಳು:ಆರೋಗ್ಯಕರ ಮಣ್ಣು.ಸಸ್ಯಗಳ ಬೆಳವಣಿಗೆ ಮಾನವ ಆರೋಗ್ಯ ನೀರಿನ ಶುದ್ಧೀಕರಣ ಹವಾಮಾನ ಬದಲಾವಣೆ ತಗ್ಗಿಸುವಿಕೆ ಮತ್ತು ಹೊಂದಾಣಿಕೆ ಮಣ್ಣಿನ ಜೀವವೈವಿಧ್ಯವು ನೈಸರ್ಗಿಕ ಆಧಾರಿತ ಪರಿಹಾರವಾಗಿದೆ ಪೋಷಕಾಂಶಗಳ ಮರು ಬಳಕೆಯಲ್ಲಿ ಮತ್ತು ಸಸ್ಯಗಳ ಬೆಳವಣಿಗೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಮಣ್ಣಿನ ಜೀವವೈವಿಧ್ಯವು ಸಹಾಯ ಮಾಡುತ್ತದೆ.ಮಣ್ಣನ್ನು ರೂಪಿಸುತ್ತದೆ ಮತ್ತು ಮಣ್ಣಿನ ರಚನೆಯನ್ನು ಸುಧಾರಿಸುತ್ತದೆ.ನೀರಿನಧಾರಣ ಮತ್ತು ಶುದ್ಧೀಕರಣವನ್ನು ಹೆಚ್ಚಿಸುತ್ತದೆ.
ಔಷಧೀಯ ಮೂಲ ಆಧಾರವಾಗಿದೆ ಮತ್ತು ಮಾನವನ ಆರೋಗ್ಯವನ್ನು ಬೆಂಬಲಿಸುತ್ತದೆ.ಮಣ್ಣಿನ ಮಾಲಿನ್ಯವನ್ನು ನಿವಾರಿಸುವಲ್ಲಿ ಮಣ್ಣಿನ ಜೀವವೈವಿಧ್ಯವು ಒಂದು ಕೊಡುಗೆ ಆಗಿದೆ.ಹವಾಮಾನ ಬದಲಾವಣೆಯನ್ನು ತಗ್ಗಿಸಲು ಮತ್ತು ಹೊಂದಿಕೊಳ್ಳಲು ಮಣ್ಣಿನ ಜೀವವೈವಿಧ್ಯವು ಸಹಾಯ ಮಾಡುತ್ತದೆ.ಕೀಟಗಳು ಮತ್ತು ರೋಗಗಳ ವಿರುದ್ಧ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ.ಪರಿಸರ ವ್ಯವಸ್ಥೆಯನ್ನು ನಿರ್ವಹಿಸುತ್ತದೆ ಮತ್ತು ಮರುಸ್ಥಾಪಿಸುತ್ತದೆ.
ಮಣ್ಣಿನ ಜೀವವೈವಿಧ್ಯತೆಯನ್ನು ಕಾಪಾಡುವುದು ಮತ್ತು ಹೆಚ್ಚಿಸುವುದು ಮಣ್ಣಿನ ಆರೋಗ್ಯವನ್ನು ಹೆಚ್ಚಿಸಲು ಕಡ್ಡಾಯವಾಗಿದೆ, ಹೀಗಾಗಿ ಉತ್ಪಾದಕಆಹಾರ ವ್ಯವಸ್ಥೆಯನ್ನು ಖಾತ್ರಿ