ಈ ಒಂದು ಗಿಡದ ಆಯುರ್ವೇದ ಪ್ರಯೋಜನ ತಿಳಿಯಿರಿ;

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ .ಆದ್ದರಿಂದ ಆಯುರ್ವೇದ ಔಷಧಿ ಗುಣಗಳನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಯಾವುದೇ ತೊಂದರೆ ಕೂಡ ಆಗುವುದಿಲ್ಲ ಮೂತ್ರಕೋಶ ಮತ್ತು ಮೂತ್ರನಾಳ ಸಂಬಂಧಿಸಿದಂತೆ ಹಲವಾರು ರೋಗಗಳನ್ನು ನಿವಾರಣೆ ಮಾಡುತ್ತದೆ ಕಿಡ್ನಿ ಮತ್ತು ಬಂಜೆತನ ಸಮಸ್ಯೆ ನಿವಾರಣೆ ಮಾಡುತ್ತದೆ ಮಂಡಿ ನೋವು ಕೈಕಾಲು ನೋವು ಸಮಸ್ಯೆ ಇದ್ದರೂ ಕೂಡ ನಿವಾರಣೆಯಾಗುತ್ತದೆ ಆದ್ದರಿಂದ ಈ ಸಸ್ಯವನ್ನು ಬಳಸಬೇಕು ಅಂದರೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ದೇಹದಲ್ಲಿ ಕೊಬ್ಬಿನ ಅಂಶವನ್ನು ನಿವಾರಣೆ ಮಾಡಿಕೊಳ್ಳಲು ಔಷಧಿಯನ್ನು ಬೆರೆಸಿಕೊಂಡು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾ ಗಿರುತ್ತದೆ ಅದು ಯಾವುದೆಂದರೆ ಗೊಕ್ ಸೌರ ಇದು ಎಲ್ಲಿ ಸಿಗುತ್ತದೆ. ಅಂದರೆ ನೀವು ಬೆಳೆಯುವ ಪದಾರ್ಥಗಳಲ್ಲಿ ಅಂದರೆ ಗದ್ದೆಗಳಲ್ಲಿ ಕಳೆ ಸಸ್ಯ ವಾಗಿರುತ್ತದೆ ಪ್ರತಿಯೊಂದು ಕಳೆ ಸಸ್ಯಗಳು ಆಯುರ್ವೇದದಲ್ಲಿ ತುಂಬಾ ಒಳ್ಳೆಯದು ಆಗುತ್ತದೆ ಅಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆ ಯದು ಆಗುತ್ತದೆ. ಹಲವಾರು ಕಳೆ ಸಸ್ಯಗಳು ತುಂಬಾ ಆರೋ ಗ್ಯಕ್ಕೆ ಒಳ್ಳೆಯದು ಆದ್ದರಿಂದ ಇದು ಕೂಡ ನಮ್ಮ ದೇಹಕ್ಕೆ ಬೇಕಾದ ಒಂದು ಆಯುರ್ವೇದ ಸಸ್ಯ.
ನಮ್ಮ ಹೊಲಗಳಲ್ಲಿ ಬೆಳೆಯುವ ನೆಗ್ಗಿಲು ಮುಳ್ಳು ಎಂದು ಕರೆಯುತ್ತಾರೆ .ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ತುಳಿ ಯುವುದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ಈ ಗಿಡಗಳು ತುಂಬಾ ವಿರಳವಾಗಿದೆ. ಏಕೆಂದರೆ ಪ್ರತಿನಿತ್ಯ ನಾವು ಬಳಸುವ ಕಳೆ ನಾಶಕಗಳಿಂದ ಈ ರೀತಿ ಗಿಡಗಳು ನಾಶವಾಗುತ್ತದೆ ಆಂಟಿ ಇಂಪ್ಲೇಮೆಂಟ್ ಅರಿ ಮತ್ತು ಆಂಟಿಸೆಪ್ಟಿಕ್ ಗುಣ ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೆಗ್ಗಿನ ಮುಳ್ಳು ಗಿಡದ ಪುಡಿಯನ್ನು ಮತ್ತು ಕಲ್ಲುಸಕ್ಕರೆ ಬೆರೆಸಿಕೊಂಡು ಹಾಲಿನಲ್ಲಿ ಕುಡಿಯುವುದರಿಂದ ನಿಮ್ಮ ಆರೋಗ್ಯ ತುಂಬ ಉತ್ತಮವಾಗಿರುತ್ತದೆ ಮೂತ್ರಕ್ಕೆ ಸಂಬಂಧಿಸಿದೆ ರೋಗ ನಿವಾರಣೆಯಾಗುತ್ತದೆ.
ಇನ್ನು ನಿಮ್ಮ ದೇಹದಲ್ಲಿ ಯಾವುದೇ ನೋವಿನ ಸಮಸ್ಯೆ ಕಾಣಿಸಿಕೊಂಡರೆ ಒಂದು ಲೋಟ ನೀರಿಗೆ ಒಂದು ಚಮಚ ನೆಗ್ಗಿನ ಮುಳ್ಳು ಪುಡಿ ಹಾಕಿಕೊಂಡು ಕುಡಿಯುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ ಹೀಗೆ ಹಲವಾರು ರೋಗಗಳಿಗೆ ಇದು ಮನೆಮದ್ದು ಆಗಿದೆ. ಆದ್ದರಿಂದ ಪ್ರತಿಯೊಬ್ಬರೂ ಇದನ್ನು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಹಾಗೂ ದೇಹದಲ್ಲಿ ಹಲವಾರು ರೋಗಗಳಿಗೆ ತುಂಬಾ ಮನೆಮದ್ದು ಆಗಿದೆ ಆದ್ದರಿಂದ ಪ್ರತಿಯೊಬ್ಬರು ಬಳಸಿ.