ಏಲಕ್ಕಿ ಬೇಸಾಯ ಕ್ರಮಗಳು…!

“ಸಂಬಾರ ಪದಾರ್ಥಗಳ ರಾಣಿ” ಎಂದು ಕರೆಯಲ್ಪಡುವ ಸಂಬಾರ ಪದಾರ್ಥಗಳ ಅಂತರರಾಷ್ಟ್ರೀಯ ಮಾರುಕಟೈಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಏಲಕ್ಕಿಯು ಪ್ರಪಂಚದಲ್ಲಿ ಬಹಳ ಹಳೆಯದಾದ ಸಂಬಾರ ಪದಾರ್ಥ.

  • ಹವಾಗುಣ ಮತ್ತು ಮಣ್ಣು: ಏಲಕ್ಕಿ ಚೆನ್ನಾಗಿ ಪಸರಿಸಿ ಬೀಳುವ 1500-2500 ಮಿ. ಮೀ. ಮಳೆ, ಸರಾಸರಿ ಉಷ್ಣತೆ 15 ರಿಂದ 25 ಡಿಗ್ರಿ ಸೆ. ಮತ್ತು 600 ರಿಂದ 1200 ಮೀಟರ್‌ ಎತ್ತರವಿರುವ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ.
  • ಅಬೀಜ (ಕಂದುಗಳ ಮೂಲಕ) ಸಸ್ಯಾಭಿವೃದ್ಧಿ:
  • ಏಲಕ್ಕಿಯನ್ನು ಕಂದುಗಳ ಮೂಲಕ ಸಸ್ಯಾಭಿವೃದ್ಧಿ ಮಾಡುವುದು ಉತ್ತಮ ವಿಧಾನ ಏಲಕ್ಕಿಯ ಸಸಿಗಳನ್ನು ಬೀಜ ಮತ್ತು ಕೋಶ ಸಮೂಹದ ವಿಧಾನದಲ್ಲಿ ಸಸ್ಯ ಉತ್ಪಾದನೆ ಮಾಡಬಹುದು.ಉತ್ತಮ ಇಳುವರಿ ಕೊಡುವ ತಳಿಗಳನ್ನು ಬೆಳೆಯುವ ಕಂದುಗಳಿಂದ ಬೆಳೆಸಿದ ನರ್ಸರಿ ಬೇಕಾಗುತ್ತದೆ.
  • ಪ್ರಾಥಮಿಕ ಸಸಿಮಡಿ:
  • ಸಸಿಗಳನ್ನು ಬೆಳೆಸಲು ಸ್ಥಳದ ಆಯ್ಕೆ ಮಾಡುವಾಗ ಸದಾಕಾಲ ನೀರಿನ ಸೌಲಭ್ಯ ವಿರುವ, ನೀರು ಚೆನ್ನಾಗಿ ಬಸಿದು ಹೋಗುವಂತಕು ಸೂರ್ಯನ ಬಿಸಿಲು ಬೀಳುವಂತಕಾ ಸ್ವಲ್ಪ ಇಳಿಜಾರಾಗಿರುಎ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿದ” ಸ್ಥಳದಲ್ಲಿರುವ
  • ಗಿಡಗೆಂಟೆಗಳನ್ನು, ಅವುಗಳ ಬೇರು ಬುಡಗಳನ್ನು, ಬೇರುಗಳನ್ನು, ಕಲ್ಲುಗಳನ್ನು ತೆಗೆದು, ಸ್ವಚ್ಛ ಮಾಡಬೇಕು.
  • ಎರಡನೆಯ ಸಸಿಮಡಿ
  • ಎರಡನೆಯ ಸಸಿಮಡಿಂಯಲ್ಲಿ ಸಸಿಗಳನ್ನು ಬೆಳೆಸಲು ಎರಡು ವಿಧಾನಗಳಿವೆ.
  • ಸಸಿ ಮಡಿಗಳಲ್ಲಿ ಸಸಿಗಳನ್ನು ಬೆಳೆಸುವ ವಿಧಾನ
  • ಪ್ರಾಥಮಿಕ ಸಸಿಮಡಿಗಳಲ್ಲಿ ಮಾಡಿದಂತೆಯೇ ಸಸಿಮಡಿಗಳನ್ನು ತಂಖಾರುಮಾಡಬೇಕು. ಸಸಿಮಡಿಂತು ಮೇಲೆ ಒಂದು ಪದರದಷ್ಟು ದನವಿನ ಗೊಬ್ಬರ ಮತ್ತು ಮರದ ಬೂದಿಗಳ ಮಿಶ್ರಣವನ್ನು ಹರಡಿ, ಮಣ್ಣಿನಲ್ಲಿ” ಮಿಶ್ರ ಮಾಡಬೇಕು. ಪ್ರಾಥಮಿಕ ಸಸಿಮಡಿಯಲ್ಲಿರುವ ಮೂರರಿಂದ ನಾಲ್ಕು ಎಲೆಗಳನ್ನು ಹೊಂದಿರುವ ಸಸಿಗಳನ್ನು ಎರಡನೆಯ ಮಡಿಯಲ್ಲಿ ಸಸಿಯಿಂದ ಸಸಿಗೆ 20-25 ಸೆಂ. ಮೀ. ಅಂತರದಲ್ಲಿ ನಾಟಿ ಮಾಡಬೇಕು. ಸಸಿ ನಾಟಿ ಮಾಡಿದ ತಕ್ಬಣವೇ ಸಸಿಮಡಿಗಳಿಗೆ ಒಣ ತರಗೆಲೆಗಳಿಂದ ಹೊದಿಕೆ ಹಾಕಬೇಕು ಮತ್ತು ನೀರು ಕೊಡಬೇಕು.
  • ಗೊಬ್ಬರಗಳನ್ನು ಹಾಕುವುದು;
  • ಶಿಫಾರಾಸ್ಸು ಮಾಡಿದ ಗೊಬ್ಬರದ ಮೂರನೇ ಒಂದು ಭಾಗವನ್ನು ನಾಟಿ ಮಾಡಿದ ಮೊದಲನೇ ವರ್ಷದಲ್ಲಿ ಮಳೆ ಆಧಾರಿತ ಮತ್ತು ನೀರಾವರಿ ಪ್ರದೇಶದಲ್ಲಿ ಕೊಡುವುದು (ಕೊಪ್ಪಕೆ-2). ಎರಡನೇ ವರ್ಷ ಶಿಫಾರಾಸ್ಸು ಮಾಡಿದ ಗೊಬ್ಬರದ ಅರ್ಧ ಭಾಗವನ್ನು ಮತ್ತು ಮೂರನೇ ವರ್ಷದಿಂದ ಶಿಫಾರಾಸ್ಸು ಮಾಡಿದ ಪೂರ್ಣ ಪ್ರಮಾಣದ ರಸಗೊಬ್ಬರವನ್ನು ಕೊಡುವುದು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group