ಅರಶಿನ ಬಳಕೆಯ ಅತ್ಯುತ್ತಮ ಉಪಯೋಗ ತಿಳಿಯಿರಿ…

ಬ್ಲಾಕ್ ಟರ್ಮರಿಕ್ ಅಥವಾ ಕಪ್ಪು ಅರಶಿನದ ಬಳಕೆ ತೀರಾ ಕಡಿಮೆ. ಇದರ ಪ್ರಯೋಜನ ಇನ್ನೂ ಅನೇಕರಿಗೆ ತಿಳಿದೇ ಇಲ್ಲ!.ಇದೊಂದು ಅದ್ಭುತ ಮನೆ ಮದ್ದು.
ಅನೇಕ ರೋಗಗಳಿಗೆ ಇದು ರಾಮ ಬಾಣ. ಕ್ಯಾನ್ಸರ್ ನಂತಹ ದೊಡ್ಡ ದೊಡ್ಡ ಕಾಯಿಲೆಯನ್ನು ಗುಣಪಡಿಸುವ ಅದ್ಭುತ ಶಕ್ತಿ ಈ ಅರಶಿನಕ್ಕಿದೆ.
ಕಪ್ಪು ಅರಿಶಿನದಲ್ಲಿರುವ ಕರ್ಕ್ಯುಮಿನ್ ಎಂಬ ಅಂಶವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಬಲ್ಲದು ಎಂದು ವೈಜ್ಞಾನಿಕವಾಗಿಯೇ ಸಾಬೀತಾಗಿದೆ. ದೊಡ್ಡ ಕರುಳಿನ ಉರಿಯೂತ ಅಥವಾ ಕೊಲೈಟಿಸ್ ಸಮಸ್ಯೆಯಿಂದ ತೊಂದರೆ ಅನುಭವಿಸುವ ಮಂದಿಗೆ ಕಪ್ಪು ಅರಶಿನ ಒಂದು ಉತ್ತಮ ಔಷಧಿ. ಆಹಾರದ ನಂತರ ದಿನಕ್ಕೆ ಎರಡು ಬಾರಿ ಕಪ್ಪು ಅರಿಶಿವನ್ನು ಸೇವಿಸುವುದರಿಂದ ಕೊಲೈಟಿಸ್ ಕಡಿಮೆ ಮಾಡಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ಕಪ್ಪು ಅರಿಶಿನವು ದೇಹದಲ್ಲಿನ ಆಹಾರದ ಕೊಬ್ಬನ್ನು ತಡೆಯಲು ಸಹಾಯ ಮಾಡುತ್ತದೆ.