ಭಾರತೀಯ ವಿವಿಧ ಹುದ್ದೆಗಳ ನೇಮಾಕಾತಿಗೆ ಅರ್ಜಿ ಸಲ್ಲಿಸಲು ಇದ್ದನು ತಿಳಿಯಿರಿ..!

𝐏𝐎𝐒𝐓 𝐎𝐅𝐅𝐈𝐂𝐄 𝐑𝐄𝐂𝐑𝐔𝐈𝐓𝐌𝐄𝐍𝐓 𝟐𝟎𝟐𝟐 ಭಾರತೀಯ ಅಂಚೆ ಇಲಾಖೆ ನೇಮಕಾತಿ 2022_
ಹುದ್ದೆಯ ಹೆಸರು: ಭಾರತೀಯ ಅಂಚೆ ಇಲಾಖೆಯಲ್ಲಿ ಹುದ್ದೆಗಳು_**_
ವಿದ್ಯಾರ್ಹತೆ: 10ನೇ ತರಗತಿ, 12ನೇ ತರಗತಿ, ಐ.ಟಿ.ಐ., ಡಿಪ್ಲೊಮಾ ಅಥವಾ ಯಾವುದೇ ಡಿಗ್ರಿ ಪಾಸ್ ಆಗಿರಬೇಕು_
ಸಂಬಳ: 19,900 ರಿಂದ 63,200/- ರೂಪಾಯಿಗಳು ತಿಂಗಳಿಗೆ
ಅರ್ಜಿ ಸಲ್ಲಿಸಲು ಕೊನೆಯ ದಿನ: 09-ಮೇ-2022_
ಅಪ್ಲೈ ಮಾಡಲು ಈ ಕೆಳಗಿನ ಲಿಂಕ ಮೇಲೆ ಕ್ಲಿಕ್ ಮಾಡಿ
(APPLY LINK):
KARNATAKA 𝐆𝐑𝐀𝐌 𝐏𝐀𝐍𝐂𝐇𝐀𝐘𝐀𝐓 𝐑𝐄𝐂𝐑𝐔𝐈𝐓𝐌𝐄𝐍𝐓 𝟐𝟎𝟐𝟐
ಗ್ರಾಮ ಪಂಚಾಯಿತಿ ನೇಮಕಾತಿ 2022
ಹುದ್ದೆಯ ಹೆಸರು: ಲೈಬ್ರರಿ ಸೂಪರ್ವೈಸರ್ ಹುದ್ದೆಗಳು* *ಉದ್ಯೋಗ ಸ್ಥಳ :ಬಾಗಲಕೋಟೆ ಮತ್ತು ಬೆಂಗಳೂರು** ವಿದ್ಯಾರ್ಹತೆ: 10ನೇ ತರಗತಿ, 12ನೇ ತರಗತಿ, ಐ.ಟಿ.ಐ., ಡಿಪ್ಲೊಮಾ ಅಥವಾ ಯಾವುದೇ ಡಿಗ್ರಿ ಪಾಸ್ ಆಗಿರಬೇಕು** ಸಂಬಳ: 12,000/- ರೂಪಾಯಿಗಳು ತಿಂಗಳಿಗೆ
ಅಪ್ಲೈ ಮಾಡುವ ವಿಧಾನ: ಆಫ್’ಲೈನ್ (ಅಂಚೆ ಮೂಲಕ) ಆಯ್ಕೆ ಮಾಡುವ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ* ಅರ್ಜಿ ಸಲ್ಲಿಸಲು ಕೊನೆಯ ದಿನ: 06-ಏಪ್ರಿಲ್-2022
ಅಪ್ಲೈ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
(APPLY LINK):