ಈ ಹಣ್ಣನ್ನು ಸಿಕ್ಕಾಗೆಲ್ಲಾ ಮರೆಯದೆ ತಿನ್ನಿ ಯಾಕೆ ಗೊತ್ತಾ ..?ತಿಳಿಯಲು ಇದ್ದನು ಕ್ಲಿಕ್ ಮಾಡಿ…!

ಈ ಬಗೆಯ ಹಣ್ಣನ್ನು ಸಹಜವಾಗಿ ಎಲ್ಲರೂ ನೋಡಿರುತ್ತೀರಿ.ಹಚ್ಚ ಹಸಿರಾಗಿ ಇದು ಹೊರಭಾಗದಲ್ಲಿ ಆ್ಯಪಲ್ ಹಾಗೆಯೇ ಮೇಲ್ಮೈಯನ್ನೂ ಹೊಂದಿದೆ. ಇದನ್ನೂ ಸೇವಿಸುವುದು ಜನರು ಅಷ್ಟಕ್ಕಷ್ಟೆ. ಈ ಹಣ್ಣುಗಳು ಹೆಚ್ಚಾಗಿ ಮಲೆನಾಡು ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತದೆ.

ಈ ಹಣ್ಣನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಜೀರ್ಣ ಕ್ರಿಯೆ ಹೆಚ್ಚಾಗುತ್ತದೆ.ಇದು ಹೃದಯದ ಪರಿಸ್ಥಿತಿಗಳು ಮತ್ತು ಅಸ್ವಸ್ತೆ ಗಳು ಸೇರಿದಂತೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆಯ ಗುಣವನ್ನು ಹೊಂದಿದೆ. ಈ ಹಣ್ಣುಗಳು ಬೆಚ್ಚಗಿನ ಅದರ ವಾತಾವರಣದ ಪರಿಸ್ಥಿತಿಯಲ್ಲಿ ಬೆಳೆಯುತ್ತದೆ.

ಇದನ್ನು ಗುಲಾಬಿ ಸೇಬು ಎಂದು ಕರೆಯುತ್ತಾರೆ.ನೀರಿನ ಸೇಬುಗಳು ರೋಗ ನೀರೋಧಕ ಶಕ್ತಿಯನ್ನು ನೀಗಿಸಲು ವಿಟಮಿನ್ ಸಿ ಮತ್ತು ಸರಿಯಾದ ದೃಷ್ಟಿಗೆ ವಿಟಮಿನ್ ಎ ಯನ್ನ ಹೊಂದಿದೆ.

ನೀರಿನ ಸೇಬಿನಲ್ಲಿ ಇರುವ ಅತ್ಯಲ್ಪ ಪ್ರಮಾಣದ ಸೋಡಿಯಮ್ ಮತ್ತು ಕೊಲೆಸ್ಟ್ರಾಲ್ ಪಾರ್ಶ್ವ ವಾಯು ಮತ್ತು ಉರಿ ಊತ,ಹೃದಯದ ಆರೋಗ್ಯ,ರಕ್ತದ ಒತ್ತಡ ಮತ್ತು ಅನೇಕ ಕಾಯಿಲೆಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಈ ಜಾತಿಯ ಹಣ್ಣುಗಳು ವಿವಿಧ ತಳಿಗಳನ್ನು ಹೊಂದಿರುತ್ತದೆ

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group