ಮಾವಿಗು ಬಂತು online ಕಾಲ…!

ಈಗ ಇನ್ನೇನು ಬೇಸಿಗೆ ಕಾಲ.ಬೇಸಿಗೆಯಲ್ಲಿ ಮಾವಿನಹಣ್ಣುಗಳ ಸೀಸನ್.ಮಾರುಕಟ್ಟೆಯಲ್ಲಿ ಇದನ್ನು ನೋಡುತ್ತಿದ್ದಂತೆ ಜನರು ಕೊಂಡುಕೊಳ್ಳಲು ಮುಗಿಬೀಳುತ್ತಾರೆ. ಈ ಹಣ್ಣು ಹಣ್ಣುಗಳ ರಾಜನೆಂದು ಪ್ರಸಿದ್ದಿಯಾಗಿದೆ.
ಉತ್ತಮ ಮಾವನ್ನು ಖರೀದಿಸಲು ಇನ್ನೂ ಮುಂದೆ ಮಾರುಕಟ್ಟೆಗಳಿಗೆ ಅಲೆಯುವ ಅಗತ್ಯವಿಲ್ಲ..
ಇಷ್ಟೆ ಅಲ್ಲ KSMBMC ಮಾವು ಪ್ರವಾಸೋದ್ಯಮ ವನ್ನು ಶುರು ಮಾಡಿದ್ದು ಮಾವಿನ ತೋಟದಲ್ಲಿ ಕುಟುಂಬದೊಂದಿಗೆ ಕಾಲ ಕಳೆಯಲು ಅವಕಾಶ ನೀಡಿದೆ. ಈ ಭಾರತ ಪೋಸ್ಟ್ ಮಾವು ಕೋಪರೇಶನ್ ಅಸೋಸಿಯೇಷನ್ ಮೂಲಕ ರೈತರಿಗೆ ಸಾಕಷ್ಟು ನೆರವಾಗಿದೆ.
ಜನರು ರೈತರಿಂದಲೇ ನೇರವಾಗಿ ಆರ್ಡರ್ ಮಾಡಲು ಇಚ್ಛಿಸುತ್ತಿದ್ದಾರೆ ಈ ವೆಬ್ಸೈಟ್ ಮೂಲಕ ನಿಮಗೆ ಬೇಕಾದ ಮಾವಿನ ಹಣ್ಣನ್ನು ಬುಕ್ ಮಾಡುವ ಸರಳ ವಿಧಾನವಾಗಿದೆ. ವೆಬ್ಸೈಟ್ ಮೂಲಕ ಮಾವು ಖರೀದಿಸಬಹುದು…
ವೆಬ್ಸೈಟ್ ಗ್ರಾಹಕರನ್ನು ನೇರವಾಗಿ ಮಾವನ್ನು ಹೊಂದಿರುವ ವಿತರಣಾ ಸಂಪರ್ಕಿಸಲು ಹಾಗೆ ಅವರ ಬಳಿಯೇ ಮಾವು ಖರೀದಿಸಲು ಅವಕಾಶ ನೀಡಿದೆ.ಒಬ್ಬೊಬ್ಬ ರೈತರು ಪ್ರತ್ಯೇಕ ನೋಂದಣಿ ಐಡಿ ಯನ್ನು ಹೊಂದಿದ್ದು ಅದರ ಮೂಲಕ ಅರ್ಡರನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತದೆ.