ನಿಂಬೆ ಹುಲ್ಲಿನ ಬೇಸಾಯ ಕ್ರಮ ಮತ್ತು ಉಪಯೋಗ ತಿಳಿಯಲು ಇದನ್ನು ಓದಿ..!

ನಿಂಬೆ ಹುಲ್ಲು ಅಥವಾ ಮಜ್ಜಿಗೆ ಹುಲ್ಲು ನಿಂಬೆ ಹುಲ್ಲಿಗೆ ನಿಂಬೆಯ ಪರಿಮಳ ಇರುವುದರಿಂದ ನಿಂಬೆ ಹುಲ್ಲು ಎಂದು ಹೆಸರು.

ಕೇರಳ ರಾಜ್ಯದಲ್ಲಿ ಹೇರಳವಾಗಿ ಬೆಳೆಯುವ ಈ ಹುಲ್ಲನ್ನು “ಚೋಮಲ ಹುಲ್ಲು”ಎಂದು ಕರೆಯುತ್ತಾರೆ.

ಇದರಿಂದ ದೊರೆಯುವ ಎಣ್ಣೆ ಈಸ್ಟ್ ಇಂಡಿಯನ್ ಲೆಮನ್ ಗ್ರಾಸ್ ತೈಲ ಮಲಬಾರ್ ಅಥವಾ ಕೊಚ್ಚಿನ್ ಲೆಮನ್ ಗ್ರಾಸ್ ಎಂಬ ಹೆಸರಿನಿಂದ ಪ್ರಸಿದ್ದಿಯಾಗಿದೆ.

ಭಾರತದಲ್ಲಿ ಅಧಿಕವಾಗಿ ರಫ್ತಾಗುತ್ತಿರುವ ಈ ಎಣ್ಣೆಯನ್ನು ಸುಗಂಧ ದ್ರವ್ಯಗಳು, ಸಾಬೂನ್ ಮತ್ತು ಕಾಂತಿ ವರ್ಧಕಗಳ ಮತ್ತು ಸೋಂಕು ನಿವಾರಕ ಔಷಧಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

<ಬೇಸಾಯ ಕ್ರಮಗಳು <

ಈ ಹುಲ್ಲನ್ನು ಬೀಜ ಬಿತ್ತಿ ವೃದ್ದಿಪಡಿಸುತ್ತರೆ.ಕೆಲವು ವೇಳೆ ಒಟ್ಲು ಪಾತಿಗಳಲ್ಲಿ ಹುಲ್ಲಿನ ಬೇರುಗಳು ಇರುವ ತುಂಡುಗಳಿಂದ ಸಸಿಗಳನ್ನು ನಾಟಿ ಮಾಡುವುದು ಉಂಟು ಎಣ್ಣೆ ಹಾಗೂ ಇಳುವರಿಗೆ ಬೀರಿರುವ ತುಂಡುಗಳು ಅವಶ್ಯ ,

ಮೇ ತಿಂಗಳ ಕಡೆಯ ವಾರದಲ್ಲಿ ಅಥವಾ ಜೂನ್ ತಿಂಗಳ ಮೊದಲ ವಾರದಲ್ಲಿ ನಾಟಿ ಮಾಡಬಹುದು

ಇದರ ಉಪಯುಕ್ತ ಭಾಗಗಳು ಹುಲ್ಲು ಮತ್ತು ಹುಲ್ಲಿನಿಂದ ತಯಾರಿಸಿದ ಎಣ್ಣೆ…

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group