ದಾಸವಾಳ ಹೂವಿನಿಂದ ನಿಮಗೇನು ಪ್ರಯೋಜನ ತಿಳಿಯಿರಿ…!

ದಾಸವಾಳ ಮೂಲತಃ ಚೀನಾ ದೇಶದ್ದು.ಇಡೀ ವರ್ಷ ಹೂ ಬಿಡುವಂತಹ ಗಿಡವಾಗಿದ್ದು ಅಲಂಕಾರಿಕ ಗಿಡವಾಗಿದೆ
ಇದು ಕೆಲವು ಉಪಯೋಗಗಳನ್ನು ಹೊಂದಿದೆ
1)ಅಧಿಕ ರಕ್ತಸ್ರಾವದಿಂದ ಬಳಲುವ ಸ್ತ್ರೀಯರು ದಾಸವಾಳದ ಹೂವಿನ ರಸವನ್ನು ಹಾಲಿನೊಂದಿಗೆ ಸೇವಿಸುವುದರಿಂದ ಕಡಿಮೆಯಾಗುತ್ತದೆ .
2)ಹೂವಿನ ಎಲೆಯನ್ನು ಚೆನ್ನಾಗಿ ಅರೆದು ತಲೆಯ ಕೂದಲಿಗೆ ಹಚ್ಚುವುದರಿಂದ ತಲೆಯ ಹುಟ್ಟುವಿನ ನಿವಾರಣೆಯಾಗುತ್ತದೆ.
3.)ಇದರ ಎಲೆಯನ್ನು ಅರೆದು ವಾರದಲ್ಲಿ ಎರಡು ಬಾರಿ ಕೂದಲಿಗೆ ಹಚ್ಚುವುದರಿಂದ ನಿಮ್ಮ ಕೂದಲುಗಳು ನಯವಾಗುತ್ತದೆ
ಹಾಗೆಯೇ ತಂಪಿನ ಅನುಭವವಾಗುತ್ತದೆ
ಇದರ ಉಪಯುಕ್ತತ ಭಾಗಗಳೆಂದರೆ ಎಲೆ, ಹೂ,ಬೀಜಗಳು.
ದಾಸವಾಳ ಹೂಗಳಲ್ಲಿ ರಾಸಾಯನಿಕ ಘಟಕಗಳು ಹೊಂದಿದೆ.ಇದನ್ನು ಹಚ್ಚುವುದರಿಂದ ತಲೆಯ ಕೂದಲು ಕಪ್ಪಾಗುತ್ತದೆ …