ತುಳಸಿ ಗಿಡದ ಬಗ್ಗೆಗೆ ನಿಮಗೆಷ್ಟು ಗೊತ್ತು..?

ತುಳಸಿ ಗಿಡವನ್ನು ಪವಿತ್ರ ಗಿಡ ಎಂದು ಕರೆಯುತ್ತಾರೆತುಳಸಿ ಗಿಡ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ.
- ಇದನ್ನು ಡೈಬೆಟ್ಸ್ ಹೊಂದಿದ ಪೇಷಂಟ್ ಗಳು ಪ್ರತಿ ದಿನವೂ ನಾಲ್ಕು ಎಲೆಗಳನ್ನು ಸೇವಿಸುವುದರಿಂದ ಇವರ ಶುಗರ್ ಲೆವೆಲ್ ನಿಯಂತ್ರನಕ್ಕೆ ಬರುತ್ತದೆ.
2) ಅಸ್ತಮಾ ರೋಗಿಗಳಿಗೂ ಕೂಡ ಉಪಯೋಗ ಆಗುತ್ತದೆ. ಉಸಿರಾಟಕ್ಕೆ ಸಂಬಂದಿಸಿದ ಯಾವುದೇ ಸಮಸ್ಯೆಗಳು ಇದ್ದರು ಕಡಿಮೆ ಆಗಲು ಈ ತುಳಸಿಯ ಎಲೆ ಸಹಾಯ ಮಾಡುತ್ತದೆ.
3) ಜ್ವರ, ಕೆಮ್ಮು, ಶೀತ ಮುಂತಾದ ಹಲವು ಸಮಸ್ಯೆಗಳಿಗೆ ತುಳಸಿ ಎಲೆಯ ರಸವನ್ನು ತೆಗೆದು ಅದರೊಂದಿಗೆ ಜೇನು ತುಪ್ಪವನ್ನು ಬೆರೆಸಿ ಸೇವಿಸಬೇಕು.
4) ಮೈಗ್ರೆನ್ ಅಥವಾ ಅರ್ಧ ತಲೆ ನೋವು ಇದ್ದವರು ತಪ್ಪದೆ ತುಳಸಿ ಎಲೆಯನ್ನು ಸೇವಿಸುವುದರಿಂದ ತಲೆ ನೋವು ಕಡಿಮೆ ಆಗುತ್ತದೆ.
5) ವಾಂತಿ ಆದಾಗ ಸಹ ತುಳಸಿ ಎಲೆಗಳನ್ನು ಉಪಯೋಗಿಸಬಹುದು. ಹತ್ತು ತುಳಸಿ ಎಲೆಗಳ ಜೊತೆಗೆ ಜೇನು ತುಪ್ಪ ಸೇರಿಸಿ ತಿಂದರೆ ಆಗುವ ವಾಂತಿ ಬೇಗನೆ ನಿಲ್ಲುತ್ತದೆ .
6) ಹತ್ತು ತುಳಸಿ ಎಲೆಗಳ ಜೊತೆಗೆ ಸ್ವಲ್ಪ ಬೆಲ್ಲವನ್ನು ಸೇರಿಸಿ ತಿಂದರೆ ಕೀಲುಗಳಿಗೆ ಬೇಗ ರಕ್ತ ಸಂಚಾರ ಆಗುತ್ತದೆ. ಇದರಿಂದ ಬೇಗ ಕೀಳು ನೋವಿನ ಸಮಸ್ಯೆ ಪರಿಹಾರ ಆಗುತ್ತದೆ.