ಹೊಸತಾಗಿ ಧ್ಯಾನವನ್ನು ಮಾಡುವವರಿಗಾಗಿ ಇಲ್ಲಿವೆ ಟಿಪ್ಸ್ …

1..ಧ್ಯಾನ ಮಾಡಲು ಮೊದಲು ನಮ್ಮ ದೇಹ ಆರಾಮವಾಗಿಬೇಕು. ನಮ್ಮ ದೇಹ ಆರಾಮವಾಗಿ ವಿಶ್ರಾಂತಿ ಪಡೆಯುತ್ತಿದ್ದರೆ ಮಾತ್ರ ನಮ್ಮ ಮನಸ್ಸುನ್ನು ನಿಯಂತ್ರಿಸಬಹುದು
2..ಧಾನ್ಯ ಮಾಡುವ ಸಮಯದಲ್ಲಿ ನಾವು ಹಾಕಿಕೊ೦ಡ ಬಟ್ಟೆ ಲೂಸಗಿರಬೇಕು. ನಮ್ಮ ದೇಹಕ್ಕೆ ಆರಾಮವಾಗಿರಬೇಕು
3.. ಕುಳಿತುಕೊಳ್ಳುಲು ಆರಾಮವಾಗಿರುವ೦ತಹ ಆಸನದಲ್ಲಿ ಕೂರಬೇಕು. ಅದು ವಜ್ರಾಸಾನ ಆಗಿರಬಹುದು ಅಥವಾ ಪದ್ಮಾಸನ ಆಗಿರಬಹುದು.
4. ಶಾಂತ ಇರುವಂತಹ ಜಾಗದಲ್ಲಿ ಕುಳಿತು ಧ್ಯಾನವನ್ನು ಮಾಡಬೇಕು.ಪಾರ್ಕ್ ಅಥಾವ ಮರಗಳ ಕೆಳಗೆ ಕುಳಿತು ಧ್ಯಾನ ಮಾಡಿದರೆ ಒಳ್ಳೆಯದು.
5.ಬೆಳ್ಳಗೆ ಹೊತ್ತು ಅಥವಾ ಸ೦ಜೆ ಹೊತ್ತು ದ್ಯಾನ ಮಾಡಿದರೆ ಉತ್ತಮ. ಆ ಸಮಯದಲ್ಲಿ ಮನಸ್ಸು ಶಾ೦ತವಾಗಿರುತ್ತದೆ.
6.ನೆಲದ ಮೇಲೆ ಧ್ಯಾನ ಮಾಡುವಾಗ .ಒ೦ದು ಬಟ್ಟೆ ಅಥಾವ ಮ್ಯಾಟನ್ನು ಹಾಕಿ ಅದರ ಮೇಲೆ ಕುಳಿತು ಧ್ಯಾನ ಮಾಡಬೇಕು.
7.ಧ್ಯಾನ ಮಾಡಲು ಕುಳಿತುಕೊಲ್ಲುವ ಮೊದಲು. ನಮ್ಮ ಮೊಬೈಲ್ ಫೊನನ್ನು ಸೈಲೆಂಟ್ ಮಾಡಬೇಕು ಹಾಗೆಯೇ ಬೇರೆ ಯಾವುದೇ ಯೋಚನೆಗಳ್ಳನು ಮಾಡಬಾರದು