ಒಂದೆಲಗವನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳು

1..ಒಂದೆಲಗದಲ್ಲಿ vitamin(B) ಮತ್ತು ಕ್ಯಾಲ್ಸಿಯಂ ನ ಅಂಶ ಹೆಚ್ಚಾಗಿರುವುದರಿಂದ. ಇದು ನಮ್ಮ ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.ಮತ್ತು ನಮ್ಮ ದೇಹವನ್ನು ತಂಪಾಗಿ ಇಡಲು ಸಾಹಯ ಮಾಡುತ್ತದೆ
2.. ಇದನ್ನು ಗರ್ಬಿಣಿಯರು ಸೇವಿಸಿದರೆ .ತಾಯಿ ಮತ್ತು ಮಗು ಆರೊಗ್ಯಕರವಾಗಿ ಇರಲು ಸಾಧ್ಯವಾಗುತ್ತದೆ.
3.. ಪ್ರತಿದಿನವೂ ಬೆಳೆಗ್ಗೆ ಒಂದೆಲಗವನ್ನು ಮಿಕ್ಸಿಯಲ್ಲಿ ಹಾಕಿ. ಅದನ್ನು ಅರ್ದ ಗ್ಲಾಸ್ ಹಾಲಿನಲ್ಲಿ ಹಾಕಿಕೊಂಡು ಚಿಕ್ಕ ಮಕ್ಕಳಿಗೆ ನೀಡಿದರೆ ಅವರ ನೆನಪಿನ ಶಕ್ತಿ ಹೆಚ್ಚಾಗುತ್ತದೆ.
4..ಮಕ್ಕಳು ತೊದಲು ಮಾತನಾಡುತಿದ್ದರೆ .ಅವರಿಗೆ ಒಂದೆಲಗದ ರಸದಲ್ಲಿ ಬಜೆಯನ್ನು ತೆಯ್ದು ಅವೆರಡೂ ಜೇನುತುಪ್ಪದಲ್ಲಿ ಸೇರಿಸಿ ಅವರ ನಾಲಿಗೆಗೆ ತಿಕ್ಕುತ್ತ ಬಂದರೆ .ಅದು ಕ್ರಮೆನವಾಗಿ ಕಡಿಮೆಯಾಗುತ್ತದೆ.
5.. ಒಂದೆಲಗದ ರಸವನ್ನು ತೆ೦ಗಿನಎಣೆಯಲ್ಲಿ ಕಾಯಿಸಿ ತಲೆಗೆ ಹಚ್ಚಿದರೆ ತಲೆ ಕೂದಲು ಕಪ್ಪಾಗುತ್ತದೆ
.
6.. ಒಂದೆಲಗದ ರಸವನ್ನು ಕುಡಿದರೆ ನಿದ್ರಾಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ
7.. ಒಂದೆಲಗವನ್ನು ಆಹಾರದಲ್ಲಿ ಉಪಯೋಗಿಸುವದರಿ೦ದ ಉರಿಮೂತ್ರ ಮತ್ತು ಮಲಬದ್ದತೆ ಸುಲಭವಾಗಿ ನಿವಾರಣೆಯಾಗುತ್ತದೆ.
8.. ಒಂದೆಲಗವನ್ನು ಸೇವಿಸುವುದರಿಂದ ನಮ್ಮ ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಸಾಹಯ ಮಾಡುತ್ತದೆ.