ನಮ್ಮ ಬಗ್ಗೆ

ಉಡುಪಿ ಜಿಲ್ಲೆ ಕಾರ್ಕಳದಲ್ಲಿ ಜೂನ್ 2019 ರಲ್ಲಿ ಆರಂಭವಾದ ನಮ್ಮ ಜಾಗೃತಿ ಫೌಂಡೇಶನ್ (ರಿ) ಒಂದು ನೊಂದಾಯಿತ ಸರಕಾರೇತರ ಸಂಸ್ಥೆ ಆಗಿದ್ದು , ಜನ ಸಾಮಾನ್ಯರಲ್ಲಿ ವಿವಿಧ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ. ನಾವು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮಾದಕ ದ್ರವ್ಯಗಳ ಬಗ್ಗೆ, ಪರಿಸರ ಸಂರಕ್ಷಣೆ ಬಗ್ಗೆ, ಸಾವಯವ ಕೃಷಿಯ ಬಗ್ಗೆ, ಪ್ಲಾಸ್ಟಿಕ್ ನಿಷೇಧ ಬಗ್ಗೆ, ಆರೋಗ್ಯ ಜಾಗೃತಿ ಬಗ್ಗೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಗ್ಗೆ, ಮಾನವ ಸಂಪನ್ಮೂಲ ಅಭಿವೃದ್ಧಿ ಬಗ್ಗೆ, ಯುವಜನ ಸಬಲೀಕರಣ ಬಗ್ಗೆ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಯುವ ಜನತೆಯಲ್ಲಿ ಆತ್ಮಸ್ಥೈರ್ಯ ತುಂಬುವ ವ್ಯಕ್ತಿತ್ವ ವಿಕಸನದ ತರಬೇತಿಗಳನ್ನು ನಾವು ಈಗಾಗಲೇ ಸಂಘಟನೆ ಮಾಡಿದ್ದೇವೆ. ಜಾಗೃತಿ ಫೌಂಡೇಶನ್ ಯುವಜನ ಸಬಲೀಕರಣ ಕಾರ್ಯಕ್ರಮವನ್ನು ಒಂದು ಆದ್ಯತೆಯಾಗಿ ನಡೆಸಿಕೊಂಡು ಬರುತ್ತಿದೆ.

error:

Join Our

Group